Header Ads
Header Ads
Breaking News

ಸೆ.22: ಪ್ರೆಸ್ಟೀಜ್ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ರಕ್ತದಾನ ಶಿಬಿರ

ಪ್ರೆಸ್ಟೀಜ್ ಇಂಟರ್‌ನ್ಯಾಶನಲ್ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವತಿಯಿಂದ ಸೆಪ್ಟೆಂಬರ್ 22 ರಂದು ಪ್ರೆಸ್ಟೀಜ್ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ಈ ಕುರಿತು ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಶಿಬಿರದ ಆಯೋಜಕರಾದ ಸುದಯಲಕ್ಷ್ಮೀಯವರು ಮಾತನಾಡಿ, ಶಾಲಾಧ್ಯಕ್ಷರಾದ ಹೈದರ್ ಅಲಿಯವರ ನೇತೃತ್ವದಲ್ಲಿ ನಡೆಯುವ ರಕ್ತದಾನ ಶಿಬಿರಕ್ಕೆ ಮಂಗಳೂರಿನ ಪೊಲೀಸ್ ಆಯುಕ್ತ ಟಿ ಆರ್ ಸುರೇಶ್‌ರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಗೌರವ ಅತಿಥಿಯಾಗಿ ಡಿಎಂಒ ಡಾ ರಾಜೇಶ್ವರಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕರ ಕೆ ಎಸ್ ಹೆಗ್ಡೆ ಆಸ್ಪತ್ರೆಯ ಸಿಬ್ಬಂದಿ ವರ್ಗ, ಹಿದಾಯ ಫೌಂಡೇಶನ್ ಸದಸ್ಯರು ಹಾಘೂ ಜೇಸಿಐನ ಸದಸ್ಯರು ಕೈ ಜೋಡಿಸಲಿದ್ದಾರೆ ಎಂದರು ಸುದ್ದಿಗೋಷ್ಟಿಯಲ್ಲಿ ಶರ್ಮಿಳಾ ಕುಮಾರ್, ಡಾ ರುಕ್ಸಾನ, ನಿಧಿ ಉಪಸ್ಥಿತರಿದ್ದರು

Related posts

Leave a Reply