Header Ads
Header Ads
Breaking News

ಸೆ.27ರಂದು ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ “ದಶಮಾನೋತ್ಸವ” ಸಮಾರೋಪ

ಕರಾವಳಿ ಸಂಗೀತ ಕಲಾವಿದರ ಒಕ್ಕೂಟ, ದ.ಕ ಮತ್ತು ಉಡುಪಿ ಜಿಲ್ಲೆ ಇದರ ದಶಮಾನೋತ್ಸವದ ಅಮಗವಾಗು ಮಂಗಳೂರು, ಉಡುಪಿ ಸೇರಿದಂತೆ ಈಗಾಗಲೇ9 ಕಾರ್ಯಕ್ರಮಗಳನ್ನು ನಡೆಸಿ,10ನೇಯ ವೈವಿದ್ಯ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪವು ಸೆಪ್ಟೆಂಬರ್ 27 ರಂದು ನಡೆಯಲಿದೆ ಎಂದು ಜಗದೀಶ್ ಎಂ ಶೆಟ್ಟಿಯವರು ಹೇಳಿದರು.ಈ ಕುರಿತು ಮಂಗಳೂರಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಕಾರ್ಯಕ್ರಮವು ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಬೆಳಗ್ಗೆ ದ.ಕ. ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸಮಾರಂಭ ಉದ್ಘಾಟಿಸಲಿದ್ದು ಉದ್ಯಮಿ ಸ್ವರ್ಣ ಸುಂದರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.ಸುದ್ದಿಗೋಷ್ಟಿಯಲ್ಲಿ ರಂಜನ್ ದಾಸದ್, , ಮುರುಳೀಧರ್ ಕಾಮತ್, ಮಲ್ಲಿಕಾ ಶೆಟ್ಟಿ ಉಪಸ್ಥಿತರಿದ್ದರು

Related posts

Leave a Reply