Header Ads
Header Ads
Breaking News

ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜ್ ಇಫೆಕ್ವೀವ್ ರಿಸರ್ಚ್ ಪ್ರಸ್ತಾಪ, ತನಿಖೆಗಳು ಕುರಿತ ಕಾರ್ಯಾಗಾರ

 

ಮಂಗಳೂರಿನ ಸೈಂಟ್ ಜೋಸೆಫ್ ಇಂಜಿನಿಯರ್ ಕಾಲೇಜಿನ ವತಿಯಿಂದ ಇಫೆಕ್ವೀವ್ ರಿಸರ್ಚ್ ಪ್ರಪೋಸಲ್ಸ್, ಇನ್‌ವೆಸ್ಟಿಗೇಶನ್, ಆಂಡ್ ಪಬ್ಲಿಕೇಶನ್ ಎಂಬ ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾಲೇಜಿನ ಸ್ಪೂರ್ತಿ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಕಾರ್ಯಾಗಾರವನ್ನು ಲಂಡನ್ ಯುನಿವರ್ಸಿಟಿಯ ಮೆಕಾನಿಕಲ್ ಇಂಜಿನಿಯರಿಂಗ್‌ನ ಡಾ. ಸುಬ್ರಹ್ಮಣ್ಯಮ್ ಅರುಣಾಚಲಮ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಗಳು ಉದ್ದೇಶಿಸಿ ಮಾತನಾಡಿದರು.
ಅನಂತರ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕರಾದ ರೆವರೆಂಡ್ ಫಾದರ್ ವಿಲ್‌ಫ್ರೆಡ್ ಪ್ರಕಾಶ್ ಡಿಸೋಜಾ ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಸಹ ನಿರ್ದೇಶಕ ರೆವರೆಂಡ್ ಫಾದರ್ ರೋಹಿತ್ ಡಿಕೋಸ್ತಾ, ಪ್ರಿನ್ಸಿಪಾಲ್ ಡಾ. ಜೋಸೆಫ್ ಗೋನ್ಸಾಲ್ವೆಸ್, ವಯ್ಸ್ ಪ್ರಿನ್ಸಿಪಾಲ್ ಡಾ. ರಿಯೊ ಡಿಸೋಜಾ, ಡಾ. ಬಿನು ಕೆಜಿ, ಡಾ. ಸುದೀರ್ ಎಮ್ ಉಪಸ್ಥಿತರಿದ್ದರು.
ವರದಿ: ನಾಗರಾಜ್ ಮಂಗಳೂರು

Related posts

Leave a Reply