Header Ads
Header Ads
Breaking News

ಸೈಂಟ್ ಜೋಸೆಫ್ ಕಾಲೇಜಿನ ವತಿಯಿಂದ ಸ್ಮಾರ್ಟ್ ಕಂಪ್ಯೂಟಿಂಗ್ ಸಂವಹನ ಮತ್ತು ನಿಯಂತ್ರಣ ಅಂತರಾಷ್ಟ್ರೀಯ ಸಮ್ಮೇಳನ

ಮಂಗಳೂರಿನ ವಾಮಂಜೂರಿನ ಸೈಂಟ್ ಜೋಸೆಫ್ ಕಾಲೇಜಿನ ವತಿಯಿಂದ ಸ್ಮಾರ್ಟ್ ಕಂಪ್ಯೂಟಿಂಗ್ ಸಂವಹನ ಮತ್ತು ನಿಯಂತ್ರಣ ಅಂತರಾಷ್ಟ್ರೀಯ ಸಮ್ಮೇಳನವನ್ನು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.2 ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ  ವಿವಿಧ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ.

 

Related posts

Leave a Reply