Header Ads
Header Ads
Breaking News

ಸೋಂಕಾಲು ನೂರ್ ಮಸ್ಜಿದ್ ಮಜ್ಲಿಸುನ್ನೂರು : ನವೆಂಬರ್ 24ರಂದು ನಡೆಯಲಿರುವ ಕಾರ್ಯಕ್ರಮ

ಮಂಜೇಶ್ವರ : ಸೋಂಕಾಲು ಸಾದಾತ್ ನಗರ ನೂರ್ ಮಸ್ಜಿದ್ ಮಜ್ಲಿಸುನ್ನೂರು ವಾರ್ಷಿಕ ಹಾಗೂ ಲೈಟ್ ಆಫ್ ಮದೀನಾ ಕಾರ್ಯಕ್ರಮ ನವೆಂಬರ್ 24 ರಂದು ಭಾನುವಾರ ನಡೆಯಲಿದೆಯೆಂದು ಸಂಘಟಕರಾದ ಸವಾದ್ ಅನ್ಸಾರಿ ತಿಳಿಸಿದರು.

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಬೆಳಿಗ್ಗೆ 8.30 ಕ್ಕೆ ಧ್ವಜಾರೋಹಣ ನಡೆಯಲಿದೆ. 9 ಘಂಟೆಗೆ ಮದ್ರಸಾ ಮಕ್ಕಳ ಸಾಹಿತ್ಯ ಸ್ಪರ್ಧೆ ನಡೆಯಲಿದೆ. ಲೈಟ್ ಆಫ್ ಮದೀನಾ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು.ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಬಶೀರ್ ಸಂಗಮ್, ಅಝೀಝ್ ಹಾಜಿ, ಇಬ್ರಾಹಿಂ ನಗ್ಪಾಡ್, ಖಾದರ್ ಹಾಜಿ ಅಂಬಾರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *