Header Ads
Breaking News

ಸೋನಿಯಾ ಡೆಲ್‍ರೋಸ್ ನೊರೋನ್ಹಾರಿಗೆ ಪಿ.ಎಚ್‍ಡಿ ಪದವಿ ನೀಡಿ ಗೌರವ

ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿದ್ಯಾನಿಲಯದ ಕಾಲೇಜ್ ಆಫ್ ಮ್ಯಾನೇಜ್ ಮೆಂಟ್ ಆಂಡ್ ಕಾಮರ್ಸ್ ವಿದ್ಯಾಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸೋನಿಯಾ ಡೆಲ್‍ರೋಸ್ ನೊರೋನ್ಹಾ ಇವರು ಸಿದ್ಧಪಡಿಸಿದ ‘ಎ ಸ್ಟಡಿ ಆನ್ ವರ್ಕ್‍ಲೈಫ್ ಬ್ಯಾಲೆನ್ಸ್ ಆಂಡ್ ಗ್ಲಾಸ್ ಸೀಲಿಂಗ್ ಬೈ ವರ್ಕಿಂಗ್ ವಿಮೆನ್ ಇನ್ ಎಜುಕೇಶನ್ ಸೆಕ್ಟರ್’ ಎಂಬ ಮಹಾ ಪ್ರಬಂಧಕ್ಕೆ ಶ್ರೀನಿವಾಸ ವಿಶ್ವಿದ್ಯಾನಿಲಯವು ಡಾಕ್ಟರ್ ಆಫ್ ಫಿಲಾಸಫಿ(ಪಿ.ಎಚ್.ಡಿ) ಪದವಿಯನ್ನು ನೀಡಿ ಗೌರವಿಸುತ್ತಿದೆ. ಶ್ರೀಯುತರು ಶ್ರೀನಿವಾಸ ವಿಶ್ವವಿದ್ಯಾನಿಯದ ಕುಲಪತಿಗಳಾದ ಡಾ. ಪಿ. ಶ್ರಿರಮಣ್ ಐತಾಳ್ ಇವರ ಮಾರ್ಗದರ್ಶನಲದಲಿ ಈ ಮಹಾ ಪ್ರಬಂಧವನ್ನು ಸಿದ್ಧಪಡಿಸಿರುತ್ತಾರೆ.

Related posts

Leave a Reply

Your email address will not be published. Required fields are marked *