Header Ads
Breaking News

ಸೋಮೇಶ್ವರದ ಹುತಾತ್ಮ ಯೋಧ ಉದಯ್ ಪೂಜಾರಿಗೆ ಉಡುಪಿಯಲ್ಲಿ ಪುತ್ಥಳಿ ನಿರ್ಮಾಣ

ಆ ಧೀರ ಯೋಧ ಉಡುಪಿ ಜಿಲ್ಲೆಯ ಪಶ್ಚಿಮಘಟ್ಟದ ತಪ್ಪಲು ಪ್ರದೇಶದಿಂದ ದೂರದ ಜಮ್ಮುಕಾಶ್ಮೀರಕ್ಕೆ ಸೈನ್ಯದ ಸೇವೆಗೆ ತೆರಳಿದವನು. ಆದ್ರೆ ದೇಶದ ಗಡಿ ರಕ್ಷಣೆಗೆ ಹೋದ 25ರ ಹರೆಯದ ಯುವಕ ಮತ್ತೆ ವಾಪಾಸ್ ಬರಲೇ ಇಲ್ಲ. ಪಾಕಿಸ್ತಾನದ ನುಸುಳುಕೋರರ ಗುಂಡೇಟಿಗೆ ಪ್ರಾಣ ತ್ಯಾಗ ಮಾಡಿದ್ದ ಆತ ಹುತಾತ್ಮನಾಗಿದ್ದ. ಇದೀಗ ಆ ಹೆಮ್ಮೆಯ ಯೋಧನಿಗೆ ಕರ್ತವ್ಯದಲ್ಲಿರುವ ಯೋಧನೆ ಪುತ್ಥಳಿಯೊಂದನ್ನು ನಿರ್ಮಿಸಿದ್ದಾರೆ. ಹುತಾತ್ಮ ಯೋಧನ ಹುಟ್ಟೂರಿನಲ್ಲಿ ಯುವಕರಿಗೆ ಸ್ಫೂರ್ತಿ ತುಂಬುವ ಕಾರ್ಯಕ್ರಮ ನಡೆಸಿದ್ದಾರೆ.

Related posts

Leave a Reply

Your email address will not be published. Required fields are marked *