Breaking News

ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್,  ಮಂಗಳೂರಿನಲ್ಲಿ ಐದನೇ ದ. ಕ. ಜಿಲ್ಲಾ ಸಮಾವೇಶ

ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಷನ್ ಹಾಗೂ ಸಿಐಟಿಯು ನೇತೃತ್ವದಲ್ಲಿ ೫ನೇ ದ. ಕ. ಜಿಲ್ಲಾ ಸಮಾವೇಶ ನಗರದ ಎನ್‌ಜಿಓ ಸಭಾಂಗಣದಲ್ಲಿ ನಡೆಯಿತು.
ಉದ್ಘಾಟನಾ ಬಾಷಣವನ್ನು ಸಿಐಟಿಯು ಮುಖಂಡ ಕೆ. ಆರ್. ಶ್ರೀಯಾನ್ ಮಾಡಿ ಮಾತನಾಡಿ, ಕೇಂದ್ರ ಸರ್ಕಾರ ಬೀಡಿ ಕಾರ್ಮಿಕರ ದಮನಿಸುವ ಕಾರ್ಯ ಮಾಡುತ್ತಿದೆ. ಬಂಡವಾಳವಾದಿಗಳ ಪರವಾಗಿ ಮೋದಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕಾರ್ಮಿಕರ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ದೂರಿದರು. ಈ ವೇಳೆ ಸಿಐಟಿಯು ಮುಖಂಡರಾದ ವಸಂತ್ ಆಚಾರ್ಯ, ರಮಣಿ ಮೂಡಬಿದ್ರೆ, ಜೆ. ಬಾಲಕ್ರಷ್ಣ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಜಯಂತಿ ಶೆಟ್ಡಿ, ಬಾಬು ದೇವಾಡಿಗ, ಸಂಜೀವ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply