Breaking News

ಸ್ಕೂಟಿಗೆ ಮಿನಿ ಢಿಕ್ಕಿ : ಇಬ್ಬರಿಗೆ ಗಾಯ

ಸ್ಕೂಟಿಗೆ ಮಿನಿ ವ್ಯಾನ್ ಡಿಕ್ಕಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಗುರುವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 66 ಕಾಪಿಕಾಡ್ ಬಳಿ ನಡೆದಿದೆ.
ಉರ್ವಸ್ಟೋರ್ ನಿವಾಸಿ ರೋಹಿತ್ ಮತ್ತು ಅವರ ತಾಯಿ ಗಾಯಗೊಂಡವರು. ಕುಟುಂಬದ ದೈವದ ಕಾರ್ಯಕ್ಕೆ ಕುಂಪಲಕ್ಕೆ ಬಂದಿದ್ದ ಇವರು ಬೆಳಗ್ಗೆ ಮಂಗಳೂರು ಕಡೆ ಸಂಚರಿಸುತ್ತಿದ್ದಾಗ ಅಪಘಾತ ನಡೆದಿದೆ.
ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲು.

Related posts

Leave a Reply