Header Ads
Header Ads
Breaking News

ಸ್ಪೋಟಕ ಬಳಸಿ ಮನೆ ಮಂದಿಯ ಕೊಲೆಗೆ ಯತ್ನ: ಪುತ್ತೂರಿನ ಕಬಕ ಪೋಳ್ಯದಲ್ಲಿ ಘಟನೆ

ಜಿಲೆಟಿನ್ ಕಡ್ಡಿಗಳನ್ನು ಸ್ಪೋಟಕವಾಗಿ ಬಳಸಿ ದುಷ್ಕರ್ಮಿಗಳು ಮನೆಯೊಂದನ್ನು ಸ್ಪೋಟಿಸಿ ಮನೆ ಮಂದಿಯನ್ನು ಕೊಲ್ಲಲು ಯತ್ನಿಸಿದ ಘಟನೆ ಕಬಕ ಪೋಳ್ಯ, ಎಂಬಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಮಹಿಳೆಯೊಬ್ಬರಿಗೆ ಗಾಯವಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Related posts

Leave a Reply