Header Ads
Header Ads
Header Ads
Breaking News

“ಸ್ವಚ್ಚತಾ ಹೀ ಸೇವಾ” ಶುಚೀಕರಣ ಆಂದೋಲನ ಶುಚಿತ್ವದ ಬಗ್ಗೆ ತಿಳಿವಳಿಕಾ ಕಾರ್ಯಕ್ರಮಕ್ಕೆ ಚಾಲನೆ ಮಂಜೇಶ್ವರ ಶಾಲಾ ಪರಿಸರದಲ್ಲಿ ನಡೆದ ಕಾರ್ಯಕ್ರಮ

ಸ್ವಚ್ಚತಾ ಹೀ ಸೇವಾ ಎಂಬ ಶುಚೀಕರಣ ಆಂದೋಲನದ ಅಂಗವಾಗಿ ಶುಚಿತ್ವದ ಕುರಿತು ತಿಳಿವಳಿಕೆ ಮತ್ತು ಪ್ಲಾಸ್ಟಿಕ್ ಮಾಲಿನ್ಯಗಳನ್ನು ಶುಚೀಕರಣಗೊಳಿಸುವ ಕಾರ್ಯಕ್ರಮಕ್ಕೆ ಮಂಜೇಶ್ವರದ ಸರ್ಕಾರಿ ಶಾಲಾ ಪರಿಸರದಲ್ಲಿ ಚಾಲನೆ ನೀಡಲಾಯಿತು.

ಸ್ವಚ್ಚತಾ ಹೀ ಸೇವಾ ಎಂಬ ಶಚೀಕರಣ ಸರ್ಕಾರಿ ಹೈಯರ್ ಸೆಕಂಡರಿ ಶಾಲಾ ಪರಿಸರದಲ್ಲಿ ನಗರ ಸಭಾಧ್ಯಕ್ಷೆ ಬೀಫಾತಮ ಇಬ್ರಾಹಿಂ ಚಾಲನೆ ನೀಡಿದರು.

ಹೆಲ್ತ್ ಸುಪರ್ ವೈಸರ್ ಬಿಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ನಗರ ಸಭಾ ಆರೋಗ್ಯ ಸ್ಥಾಯ ಸಮಿತಿ ಅಧ್ಯಕ್ಷೆ ಪ್ರಮಾಣ ವಚನ ಭೋಧಿಸಿದರು. ಈ ಸಂದರ್ಭ ಅಧಿಕಾರಿಗಳಾದ ಅಬ್ದಲ್ ಜಲೀಲ್, ಸಿ ಸುಕುಮಾರನ್, ಅಭಿಶೇಕ್, ಜೇಮ್ಸ್ ಮೊದಲದವರು ಉಪಸ್ಥರಿದ್ದರು.

ವರದಿ: ರೆಹಮಾನ್ ಮಂಜೇಶ್ವರ

Related posts

Leave a Reply