Header Ads
Header Ads
Header Ads
Breaking News

ಸ್ವಚ್ಚತಾ ಹೈ ಸೇವಾ ಅಭಿಯಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಚ್ಚತೆ ಸ್ವಚ್ಚ ಭಾರತ್ ಅಭಿಯಾನದ ನೇತೃತ್ವ

ಸ್ವಚ್ಚ ಭಾರತ ಅಭಿಯಾನ ನೇತೃತ್ವದಲ್ಲಿ ಸ್ವಚ್ಚತಾ ಹೈ ಸೇವಾ ಅಭಿಯಾನ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜರುಗಿತು.ಸಿ‌ಐ‌ಎಸ್‌ಎಫ್ ಘಟಕದಿಂದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ವಿಮಾನ ನಿಲ್ದಾಣದ ಪಾರ್ಕಿಂಗ್ ಮತ್ತು ಸುತ್ತಮುತ್ತ ಪ್ರದೇಶದಲ್ಲಿ ಕಸ ಕಡ್ಡಿಗಳನ್ನು ಹೆಕ್ಕಿ ಸ್ವಚ್ಚಗೊಳಿಸಿದರು. ಅಲ್ಲದೆ ಬ್ಯಾನರ್ ಹಿಡಿದು, ಪ್ರಯಾಣಿಕರು, ಸಿಬ್ಬಂದಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವೂ ನಡೆಯಿತು.

Related posts

Leave a Reply