Header Ads
Header Ads
Breaking News

ಸ್ವಚ್ಚತೆ ಸಮೃದ್ಧಿ ಸ್ವಚ್ಚತೆ ಸಂಸ್ಕೃತಿ . ಕಸ ವಿಂಗಡಣೆಯ ಕರಿತು ಅರಿವು ಕಾರ್ಯಕ್ರಮ. ಪ್ಲಾಸ್ಟಿಕ್ ಕುರಿತು ಪ್ರತಿಜ್ಞಾತಾವಿಧಿ ಭೋಧನೆ.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ 7ನೇ ಪಡೆ ಮಂಗಳೂರು ಹಾಗೂ ಜನ ಶಿಕ್ಷಣ ಟ್ರಸ್ಟ್ ಮಂಗಳೂರು ಇವರ ಸಹಯೋಗದಲ್ಲಿ ಸ್ವಚ್ಚತೆ ಸಮೃದ್ಧಿ ಸ್ವಚ್ಚತೆ ಸಂಸ್ಕೃತಿ ಎಂಬ ಧ್ಯೇಯ ವಾಕ್ಯದೊಂದಿಗೆ ಅಸೈಗೋಳಿಯ ಪೊಲೀಸ್ ವಸತಿ ಗೃಹ ಸಮುಚ್ಚಯದಲ್ಲಿ ಬೆಂಗಳೂರಿನ ಎಡಿಜಿಪಿ ಕೆಎಸ್‌ಆರ್‌ಪಿ, ಮಾರ್ಗದರ್ಶನದಂತೆ ತ್ಯಾಜ್ಯಾ ವಸ್ತುಗಳ ವಿಲೇವಾರಿ ಹಾಗೂ ಹಸಿ ಕಸ ಮತ್ತು ಒಣ ಕಸ ವಿಂಗಡಣೆಯ ಕರಿತು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

.ಈ ಸಂದರ್ಭ ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃ? ಮೂಲ್ಯ,, ಮಂಗಳೂರುರವರು ಕಸ ವಿಂಗಡಣೆ ಹಾಗೂ ಪ್ಲಾಸ್ಟಿಕ್ ನಿ?ದ ಕುರಿತು ಪ್ರತಿಜ್ಞಾತಾವಿಧಿಯನ್ನು ಬೋಧಿಸಿದರು. ಇದೇ ಸಂದರ್ಭದಲ್ಲಿ ಎಲ್ಲರಿಗೂ ಸ್ವಚ್ವ ಭಾರತದ ಅಭಿಯಾನ ಎಂಬ ಕರೆ ಪತ್ರವನ್ನು ಹಂಚುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಈ ಸಂದರ್ಭದಲ್ಲಿ ಸ್ವಚ್ಚತಾ ರಾಯಬಾರಿಯಾದ ಸೀನಾ ಶೆಟ್ಟಿ, ಪ್ರಜ್ಞಾ ಕೌಸಲಿಂಗ್ ಸೆಂಟರ್‌ನ ಯೋಜನಾ ಸಂಯೋಜಕರಾದ ವಿಲಿಯಂ ಸಾಮೆವೆಲ್, ಸಹಾಯಕ ಕಮಾಂಡೆಂಟ್ ಶರತ್ , ಜಿಲ್ಲಾ ಪತ್ರಕರ್ತರ ಸಂಘ ಉಪಾಧ್ಯಕ್ಷರು ಅನ್ಸಾರಿ ಮತ್ತಿತರು ಉಪಸ್ಥಿತರಿದ್ದರು.

Related posts

Leave a Reply