Header Ads
Breaking News

ಸ್ವಚ್ಚ ಭಾರತ ಕಲ್ಪನೆಯ ಸಾಕಾರಕ್ಕೆ ಮುಂದಾದ ಅರಂತೋಡು ಗ್ರಾಮ

ಸ್ವಚ್ಚ ಭಾರತ ಕಲ್ಪನೆಯ ಸಾಕಾರಕ್ಕೆ ಮುಂದಾಗಿರುವ ಅರಂತೋಡು ಗ್ರಾಮ ಪಂಚಾಯತ್ ಕ್ರೀಯಾತ್ಮಕ ಕಾರ್ಯಚರಣೆಯ ಮೂಲಕ ಗ್ರಾಮವನ್ನು ಸ್ವಚ್ಚ ಗ್ರಾಮವನ್ನಾಗಿಸುವತ್ತ ಹೆಜ್ಜೆ ಇರಿಸಿದೆ. ಈ ನಿಟ್ಟಿ ಕಳೆದ ನಾಲ್ಕು ತಿಂಗಳಿನಿಂದ ಕಾರ್ಯಪ್ರವೃತವಾಗಿರುವ ಗ್ರಾಮ ಪಂಚಾಯತಿ ಸ್ವಚ್ಚತೆ ಆಂದೋಲನದ ಜೊತೆಗೆ ವೈಜ್ಞಾನಿಕ ಕಸ ವಿಲೇವಾರಿ ಕ್ರಮ ಕೈಗೊಂಡಿದ್ದು ಗ್ರಾಮದ ಪ್ರತಿ ಮನೆ ಮನೆಯಲ್ಲೂ ಮುನ್ನುಡಿ ಬರೆದಿದೆ.

Related posts

Leave a Reply

Your email address will not be published. Required fields are marked *