Header Ads
Breaking News

ಸ್ವಚ್ಚ ಮಂಗಳೂರು ಅಭಿಯಾನದ 5 ನೇ ವರ್ಷದ 16 ನೇ ಭಾನುವಾರದ ಶ್ರಮದಾನ

ರಾಮಕೃಷ್ಣ ಮಿಷನ್‍ನ ಸಂಚಾಲಕರಾದ ಏಕಗಮ್ಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಸ್ವಚ್ಚ ಮಂಗಳೂರು ಅಭಿಯಾನದ 5 ನೇ ವರ್ಷದ 16 ನೇ ಭಾನುವಾರದ ಶ್ರಮದಾನ ನಿನ್ನೆ ಮಣ್ಣಗುಡ್ಡೆ ಹಾಗೂ ಉರ್ವಾ ಮಾರ್ಕೆಟ್ ಮಧ್ಯದಲ್ಲಿರುವ ಪೆಂಟ್ಲಾಂ ಪೇಟ ಪ್ರದೇಶದಲ್ಲ್ಲಿ ನಡೆಯಿತು..

ಇಂಡಿಯನ್ ಮೆಡಿಕಲ್ ಅಸೋಶಿಯೇಶನ್ ಮಂಗಳೂರು ವಿಭಾಗದ ಅಧ್ಯಕ್ಷರಾದ ಡಾ. ಸಚ್ಚಿದಾನಂದ ರೈ ಹಾಗೂ ಡಾ. ಪ್ರಶಾಂತ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗಿಯಾಗಿ ಶ್ರಮದಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಅಭಿಯಾನದ ಮಾರ್ಗದರ್ಶಿ ಕ್ಯಾಪನ್ ಗಣೇಶ್ ಕಾರ್ಣಿಕ್, ಕಿಶೋರ್ ಕುಮಾರ್, ಸುರೇಂದ್ರ ನಾಯಕ್, ಉಮಾಪ್ರಸಾದ್ ಕಡೆಕಾರ್, ಕವಿತಾ ಶಾಸ್ತ್ರಿ, ಅ್ಯಂಡ್ರೂ ರೋಡ್ರಿಗಸ್, ಡಾ ನಂದಿತಾ ಪೈ, ಸುಬ್ರಾಯ ನಾಯಕ್, ಮಧುಚಂದ್ರ ಆಡ್ಯಂತಾಯ, ಮೆಹಬೂಬ್ ಸಾಬ್ ಮತ್ತಿತರರು 16ನೇ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

ಏಕಗಮ್ಯಾನಂದ ಸ್ವಾಮೀಜಿ, ಸಂಚಾಲಕರು, ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನ

Related posts

Leave a Reply

Your email address will not be published. Required fields are marked *