Header Ads
Header Ads
Header Ads
Breaking News

ಸ್ವಚ್ಚ ಮಂಗಳೂರು ಅಭಿಯಾನ-2 ನ.5ರಂದು ಬಿ‌ಐಟಿಯಿಂದ ಕಾರ್ಯಕ್ರಮ ಕೆ.ಸಿ ನಗರದಲ್ಲಿ ಸ್ವಚ್ಚತಾ ಅಭಿಯಾನ

ಬ್ಯಾರಿಸ್ ಶಿಕ್ಷಣ ಸಂಸ್ಥೆಯ ವತಿಯಿಂದ ಸ್ವಚ್ಚ ಮಂಗಳೂರು ಅಭಿಯಾನದ ಎರಡನೇ ಭಾಗವಾಗಿ ಕೆ.ಸಿ ನಗರದಲ್ಲಿ ನವೆಂಬರ್ ೫ರಂದು ಹಮ್ಮಿಕೊಳ್ಳಲಾಗಿದೆ ಎಂದು ಬಿ‌ಐಟಿ ಪ್ರಾಂಶುಪಾಲ ಎ.ಜೆ. ಡಾ. ಆಂಟನಿ ತಿಳಿಸಿದರು.

ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಸ್ಟಿ ನಡೆಸಿ ಮಾತನಾಡಿದರು.ನಗರದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಬ್ಯಾರೀಸ್ ಗ್ರೂಫ್ ಆಫ್ ಇನ್ಸ್‌ಟಿಟ್ಯೂಟ್ ವಿನೂತನ ಪ್ರಯೋಗ ನಡೆಸಿ ಮೊದಲನೇ ಹಂತದಲ್ಲಿ ಯಶಸ್ವಿ ಕಂಡಿದೆ, ಇದೀಗ ಎರಡನೇ ಹಂತದ ಸ್ವಚ್ಚತಾ ಅಭಿಯಾನವನ್ನು ಕೆ. ಸಿ ನಗರದಲ್ಲಿ ಆಯೋಜಿಸಲು ನಿರ್ದರಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಡಾ. ಅಬ್ದುಲ್ಲಾ ಗುಬ್ಬಿ, ಪ್ರೊ. ವಿವೇಕಾನಂದ ಹುದ್ದರ್, ಸುರೇಶ್ ಆಳ್ವ, ಕೇಶವ ಪೂಜಾರಿ ಉಪಸ್ಥಿತರಿದ್ದರು.

Related posts

Leave a Reply