Header Ads
Header Ads
Header Ads
Breaking News

ಸ್ವರ್ಣಲಕ್ಷ್ಮೀ ಜುವೆಲ್ಸರ್‌ನಲ್ಲಿ ಲಕ್ಷ್ಮೀ ಪೂಜೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆದ ಪೂಜೆ

ಮಂಗಳೂರಿನ ಬೆಂದೂರ್‌ವೆಲ್ ಸಮೀಪದಲ್ಲಿರುವ ಶ್ರೀ ಸ್ವರ್ಣ ಲಕ್ಷ್ಮೀ ಜುವೆಲ್ಲರ್‍ಸ್ ನಲ್ಲಿ ಲಕ್ಷ್ಮೀ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮಂಗಳೂರಿನ ಬೆಂದೂರುವೆಲ್ ರಾಧಾ ಮೆಡಿಕಲ್ಸ್ ಸಮೀಪ ಹವಾನಿಯಂತ್ರಿತ ವೈವಿಧ್ಯಮಯ ಚಿನ್ನಾಭರಣ ಸ್ವರ್ಣಲಕ್ಷ್ಮೀ ಜುವೆಲ್ಸರ್‌ನಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಲಕ್ಷ್ಮೀ ಪೂಜೆ ನೆರೆವೇರಿತ್ತು.

ಸಂಸ್ಥೆಯ ಮಾಲಕರಾದ ರವೀಶ್ ವಾರ್ಣೇಕರ್ , ಪೂಜಾ ವಾರ್ಣೇಕರ್ ನೇತೃತ್ವದಲ್ಲಿ ಪೂಜಾ ನೆರೆವೇರಿತು. ಸಂಸ್ಥೆಯ ಮಾಲಕರಾದ ರವೀಶ್ ವಾರ್ಣೇಕರ್ ಮಾತನಾಡಿ, ವಿವಿಧ ಬಗೆಯ ವಿನ್ಯಾಸದ ಬೆಳ್ಳಿಯ ಹಾಗೂ ಚಿನ್ನಾಭರಣಗಳನ್ನು ಮಾರಾಟಕ್ಕೆ ಲಭ್ಯವಿದೆ. ಅದೇ ರೀತಿ ದೀಪಾವಳಿ ಪ್ರಯುಕ್ತ 500,1000,1500 ಗೋಲ್ಡ್ ಗಿಫ್ಟ್ ಸಿಮ್ಕ್ ಆರಂಭವಾಗಿದೆ ಅಂತಾ ಹೇಳಿದ್ರು.

ಈ ವೇಳೆ ಸರೋಜಾ ವಾರ್ಣೇಕರ್ ,ಲಕ್ಷ್ಮೀಕಾಂತ್ ಎಚ್.ವಾರ್ಣಿಕರ್ , ರಾಜೇಶ್ ವಾರ್ಣೇಕರ್ ,ರಾಘವೇಂದ್ರ ವಾರ್ಣೇಕರ್ , ಮತ್ತಿತರು ಉಪಸ್ಥತರಿದ್ರು.

Related posts

Leave a Reply