Header Ads
Header Ads
Breaking News

ಹಂದಿಯನ್ನು ಹಿಡಿಯಲು ಹೋದ ವ್ಯಕ್ತಿ ಮೃತ್ಯು

ಗುಹೆಯೊಳಗೆ ಹಂದಿಯನ್ನು ಭೇಟೆಯಾಡಲು ಹೋದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕುಂಬ್ಳೆ ಗುಂಪೆಯಲ್ಲಿ ನಡೆದಿದೆ. ಮೃತರನ್ನು ಧರ್ಮತಡ್ಕ ನಿವಾಸಿ ರಮೇಶ ನಾಯ್ಕ್ ಎಂದು ಗುರುತಿಸಲಾಗಿದ್ದು, ಸುರಂಗದೊಳಗೆ ಸಿಲುಕಿ ಉಸಿರುಕಟ್ಟಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ಸುಮಾರು ರಾತ್ರಿ ಎರಡು ಗಂಟೆಯವರೆಗೆ ಅಗ್ನಿಶಾಮಕದಳದವರು ಅತ್ಯಾಧುನಿಕ ಯಂತ್ರಗಳಿಂದ ಕಾರ್ಯಾಚರಣೆ ನಡೆಸಿದರೂ ಶರೀರವನ್ನು ಹೊರ ತೆಗೆಯಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

Related posts

Leave a Reply