Header Ads
Header Ads
Breaking News

ಹಟ್ಟಿ ಕುಸಿತದಿಂದ 2 ಎತ್ತುಗಳು ಸಾವು ವಿಟ್ಲ ಕಸ್ಬಾ ಗ್ರಾಮದ ನೆಲ್ಲಿಗುಡ್ಡೆ ಎಂಬಲ್ಲಿ ಘಟನೆ

ವಿಟ್ಲ ಕಸ್ಬಾ ಗ್ರಾಮದ ನೆಲ್ಲಿಗುಡ್ಡೆ ಎಂಬಲ್ಲಿ ಅಬ್ದುಲ್ ಹಮೀದ್ ಎಂಬವರಿಗೆ ಸೇರಿದ ಎರಡು ಎತ್ತುಗಳು ಹಟ್ಟಿ ಕುಸಿತ ಗೊಂಡು ಮೃತ ಪಟ್ಟ ಘಟನೆ ನಡೆದಿದೆ.ಹಟ್ಟಿ ಕುಸಿತದಿಂದಾಗಿ ಹಟ್ಟಿಯಲ್ಲಿದ್ದ ಎರಡು ಎತ್ತುಗಳು ಸಾವನಪ್ಪಿದೆ.
ವಿಟ್ಲ ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ್. ಸಿಬ್ಬಂದಿ ಲಿಂಗಪ್ಪ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಮುಂದಿನ ಕ್ರಮದ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ..

ವರದಿ: ಮಹಮ್ಮದ್ ಆಲಿ ವಿಟ್ಲ

Related posts

Leave a Reply