Header Ads
Header Ads
Breaking News

ಹರೇಕಳ ಕಿಸಾನ್ ನಗರದಲ್ಲಿ ಆಡುಗಳ ಕಳವು

ಆಡುಗಳನ್ನು ಕಳವು ನಡೆಸಿರುವ ಘಟನೆ ಹರೇಕಳ ಕಿಸಾನ್ ನಗರದಲ್ಲಿ ನಿನ್ನೆ ನಡೆದಿದ್ದು, ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹರೇಕಳದ ಬದ್ರುದ್ದೀನ್ ಎಂಬವರಿಗೆ ಸೇರಿದ ಆಡನ್ನು ಬೈಕಿನಲ್ಲಿ ಬಂದಿರುವ ಕಳ್ಳರು ಕಳವು ನಡೆಸಿದ್ದಾರೆ. ಇಬ್ಬರು ಕಳ್ಳರು ಸೇರಿಕೊಂಡು ಕಳವು ನಡೆಸಿ ಬೈಕಿನಲ್ಲಿ ಕೊಂಡೊಯ್ಯುವ ಸಂದರ್ಭ ಇಬ್ಬರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳ್ಳರಿಬ್ಬರ ಸುಳಿವು ಲಭ್ಯವಾಗಿದ್ದು, ಶೀಘ್ರವೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವರದಿ: ಆರೀಪ್ ಕಲ್ಕಟ್ಟ ಉಳ್ಳಾಲ

Related posts

Leave a Reply