Header Ads
Header Ads
Header Ads
Breaking News

ಹಲವು ಬೇಡಿಕೆ ಈಡೇರಿಕೆಗಾಗಿ ಪೆಟ್ರೋಲ್ ಬಂಕ್ ಬಂದ್ ಒಂದು ದಿನಗಳ ಮುಷ್ಕರ ನಡೆಸಲು ತೀರ್ಮಾನ

ಹಲವು ಬೆಡಿಕೆ ಇಡೇರಿಸುವಂತೆ ಆಗ್ರಹಿಸಿ ಕರಾವಳಿ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಶನ್ ಒಂದು ದಿನಗಳ ಮುಷ್ಕರ ನಡೆಸಲಿದೆ. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತ್ನಾಡಿದ ಅಸೋಸಿಯೇಸನ್ ಅದ್ಯಕ್ಷ ಪ್ರಭಾಕರ್ ಶೆಟ್ಟಿ ಪೆಟ್ರೋಲ್ ಮತ್ತು ಡಿಸೇಲ್ ದಿನವಾಹಿ ಬೆಲೆ ಪರಿಸ್ಕರಣೆ ರದ್ದುಪಡಿಸಬೇಕು.

ಒಂದೇ ದೇಶ ಒಂದೇ ತೆರಿಗೆ ಎಂಬಂತೆ ಪೆಟ್ರೋಲನ್ನು ಜಿ.ಎಸ್.ಟಿ ವ್ಯಾಪ್ತಿಗೆ ತರಬೇಕು.ಪೆಟ್ರೋಲ್ ಬಂಕ್ ಗಳಲ್ಲಿ ಶೌಚಾಲಯ ನಿರ್ವಹಣೆ ಬಗ್ಗೆ ಸೂಕ್ತ ನಿರ್ದೆಶನಕ್ಕೆ ಹೋರಾಟ ಡೀಲರ್ ಗಳ ಲಾಭಾಂಶಕ್ಕಾಗಿ ಕಂಪೆನಿ ಮತ್ತು ಸರ್ಕಾರದೊಂದಿಗೆ ಮಾತುಕತೆ ನಡೆಸುವ ಬಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಬಗ್ಗೆ ಹೀಗೆ ಹಲವು ಬೇಡಿಕೆ ಈಡೇರಿಸುವಂತೆ ಬಂಕ್ ಮುಷ್ಕರ ನಡೆಯಲಿದೆ ಎಂದರು.

ವರದಿ:ಪಲ್ಲವಿ ಸಂತೋಷ್

Related posts

Leave a Reply