Header Ads
Header Ads
Breaking News

ಹಲಸಿನ ಹಣ್ಣು ತಿಂದರೆ ಏಡ್ಸ್ ಬರಲ್ಲ

ಹಲಸಿನ ಹಣ್ಣು ತಿಂದರೆ ಏಡ್ಸ್ ಬರಲ್ಲಹಲಸು ಮೇಳದಲ್ಲಿ ಶಾಸಕ ರಘುಪತಿ ಭಟ್ ಹೇಳಿಕೆಅಚ್ಚರಿಕೆ ಹೇಳಿಕೆ ನೀಡಿದ ಶಾಸಕರುಹಲಸಿನ ಹಣ್ಣು ತಿಂದರೆ ಏಡ್ಸ್ ಬರಲ್ಲ .ಹೀಗೆಂದು ಹೇಳಿರೋದು ಉಡುಪಿಯ ಶಾಸಕ ರಘುಪತಿಭಟ್. ಉಡುಪಿಯ ದೊಡ್ದಣಗುಡ್ಡೆಯಲ್ಲಿ ಇಂದು ಕೃಷಿ ಇಲಾಖೆಯ ಸಹಕಾರದೊಂದಿಗೆ ಹಲಸಿನ ಮೇಳ ಹಮ್ಮಿಕೊಳ್ಳಲಾಗಿತ್ತು. ಹಲಸಿನ ಮೇಳ ಉದ್ಘಾಟಿಸಿದ ಶಾಸಕ ರಘುಪತಿ ಭಟ್ ಈ ರೀತಿಯ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಹಲಸಿನ ಹಣ್ಣು ತಿಂದರೆ ಏಡ್ಸ್ ದೂರವಾಗುತ್ತೆ ಅಂತ ಕೇಳಿದ್ದೇನೆ. ಕೆಲವೊಮ್ಮೆ ಇಂತಹ ರೂಮರ್ಸ್ ಗಳಿಂದ ವಿಷಗಳು ಫೇಮಸ್ಸಾಗುತ್ತದೆ. ಮದುಮೇಹಕ್ಕೆ ಹಲಸು ಒಳ್ಳೆಯದು ಎಂಬುದು ಈಗ ಸಾಬೀತಾಗಿದೆ ಎಂದರು.

Related posts

Leave a Reply