Header Ads
Breaking News

ಹಳೆ ಕಾಲದ ಸ್ಕೂಟರ್‍ಗಳಿಗೆ ಹೊಸ ರೂಪ ಕೊಟ್ಟ ಯುವಕರು

ವಿವಿಧ ನವನವೀನ ಬೈಕ್‍ಗಳು ಮಾರುಕಟ್ಟೆಗೆ ಲಗ್ಗೆ ಇಡುವಾಗ ಹಳೇ ಹಳೆ ಕಾಲದ ಕಬ್ಬಿಣ ತಗಡಿನ ಸ್ಕೂಟರ್ ಯಾರಿಗೆ ಬೇಕು ಅಂತ ಹೇಳೋರೆ ಹೆಚ್ಚು..
ಆದರೆ ಮಂಗಳೂರಿನ ಯುವಕರ ತಂಡಯೊಂದು ಹಳೆ ಕಾಲದ ಸ್ಕೂಟರ್‍ಗಳಿಗೆ ಹೊಸ ರೂಪ ಕೊಟ್ಟು ಮಂಗಳೂರಿನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ..ಬರೋಬ್ಬರಿ 70 ವರ್ಷಗಳಷ್ಟು ಹಳೆಯ, 2-3 ತಲೆಮಾರುಗಳನ್ನು ದಾಟಿ ಬಂದ 1960ರ ದಶಕದ ಲ್ಯಾಂಬ್ರೆಟ್ಟಾ ಸ್ಕೂಟರ್‍ಗಳು ನೋಡುಗರ ಆಕರ್ಷಣೆಗೆ ಕಾರಣವಾದರೆ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 10,11 ರಾಜ್ಯಗಳನ್ನು ದಾಟಿ ಬಂದ ಸ್ಕೂಟರ್‍ಗಳಿಂದ ಹಿಡಿದು 2000 ಇಸವಿವರೆಗಿನ ಬಜಾಜ್ ಚೇತಕ್‍ವರೆಗೆ ಸುಮಾರು 80ಕ್ಕೂ ಅಧಿಕ ಸ್ಕೂಟರ್‍ಗಳು ತಮ್ಮ ಪ್ರದರ್ಶನ ಮಾಡಿದವು.

Related posts

Leave a Reply

Your email address will not be published. Required fields are marked *