Header Ads
Header Ads
Header Ads
Breaking News

ಹಳ್ಳಿಹೊಳೆ ಗ್ರಾಮವನ್ನು ಕುಂದಾಪುರ ತಾಲೂಕಿನಲ್ಲೇ ಇರಿಸಬೇಕು ಹಳ್ಳಿಹೊಳೆ ಮತ್ತು ಕಮಲಶಿಲೆ ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತದೆ ಕುಂದಾಪುರದಲ್ಲಿ ಚಿಟ್ಟೆ ರಾಜಗೋಪಾಲ ಹೆಗ್ಡೆ ಹೇಳಿಕೆ

ಹಳ್ಳಿಹೊಳೆ ಗ್ರಾಮವನ್ನ ಕುಂದಾಪುರ ತಾಲೂಕಿನಲ್ಲೇ ಇರಿಸಬೇಕು. ಇಲ್ಲವಾದಲ್ಲಿ ಹಳ್ಳಿಹೊಳೆ ಮತ್ತು ಕಮಲಶಿಲೆ ಗ್ರಾಮಸ್ಥರಿಗೆ ಬಹಳ ಸಮಸ್ಯೆಯಾಗುತ್ತದೆ ಎಂದು ಚಿಟ್ಟೆ ರಾಜಗೋಪಾಲ ಹೆಗ್ಡೆ ಹೇಳಿದ್ದಾರೆ.
ಅವರು ಕುಂದಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿ, ಈ ಕುರಿತು ನಾವು ಹೋರಾಟಕ್ಕೆ ಸಿದ್ದಗೊಂಡಿದ್ದು, ಜನವರಿ 5 ರಂದು ಕಮಲಶಿಲೆ ದೇವಸ್ಥಾನದ ಎದುರು ಬೃಹತ್ ಪ್ರತಿಭಟನೆ ಸಭೆಯನ್ನ ಹಮ್ಮಿಕೊಂಡಿರುವುದಾಗಿ ತಿಳಿಸಿದರು,  ಬೈಂದೂರು ಮತ್ತು ವಂಡ್ಸೆ ಹೋಬಳಿಯಲ್ಲಿರುವ ಹಳ್ಳಿಹೊಳೆ ಮತ್ತು ಕಮಲಶಿಲೆ ಗ್ರಾಮವನ್ನ ಕುಂದಾಪುರ ತಾಲೂಕಿಗೆ ಸೇರಿಸಬೇಕೆಂದು ಆಗ್ರಹಿಸಿದರು. ಪತ್ರಿಕಾಗೋಷ್ಟಿಯಲ್ಲಿ ವಕೀಲರಾದ ಗುರುಮೂರ್ತಿ, ಬಿ. ಚಕ್ರೇಶ್ ಯಡಿಯಾಳ, ಬಿ.ಗಣಪತಿ ಚಾತ್ರ ಮೊದಲಾದವರು ಇದ್ದರು.

Related posts

Leave a Reply