Header Ads
Header Ads
Breaking News

ಹಿಂಬಾಗಿಲಿನಿಂದ ಬಂದಿದ್ದೇನೆ ಎಂಬ ಸಂಸದ ನಳಿನ್ ಹೇಳಿಕೆಗೆ ಐವನ್ ಡಿಸೋಜಾ ತಿರುಗೇಟು

 ಹಿಂಬಾಗಿಲಿನಿಂದ ಬಂದಿದ್ದೇನೆ ಎಂಬ ಸಂಸದ ನಳಿನ್ ಕಟೀಲ್ ಹೇಳಿಕೆಗೆ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ತಿರುಗೇಟು ನೀಡಿದ್ದಾರೆ. ರಾಜ್ಯಸಭಾದ 18 ಮಂದಿ ಸದಸ್ಯರು ಕೂಡಾ ಮೋದಿ ಸರ್ಕಾರದಲ್ಲಿದ್ದಾರೆ. ನಾನು ವೈಯಕ್ತಿಕವಾಗಿ ಸಂಸದರಿಗೆ ಟೀಕೆ ಮಾಡಿಲ್ಲ, ವಿಜಯ್ ಬ್ಯಾಂಕ್ ವಿಲೀನ ಬಗ್ಗೆ ಸಂಸದರು ಮುತುರ್ಜಿ ವಹಿಸಿಕೊಳ್ಳಬೇಕು. ಲೋಕಾಸಭೆ ಚುನಾವಣೆಗೆ ಪಕ್ಷ ಟಿಕೆಟ್ ಕೊಟ್ಟಾರೆ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಅವರು ಹೇಳಿದರು.

Related posts

Leave a Reply