Header Ads
Header Ads
Header Ads
Breaking News

ಹಿರಿಯ ಪತ್ರಕರ್ತ ಜಯಂತ್ ಪಡುಬಿದ್ರೆ ವಿಧಿವಶ ತೀವ್ರ ಅನಾರೋಗ್ಯದಿಂದಾಗಿ ಜಯಂತ್ ನಿಧನ ವಿವಿಧ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದ ಜಯಂತ್

 

ಹಿರಿಯ ಪತ್ರಕರ್ತ ಜಯಂತ್ ಪಡುಬಿದ್ರೆ ಇಂದು ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆ ಕೊಂಡೊಯ್ಯುವ ವೇಳೆ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದ ಇವರ ಪರಿಸರ ಪ್ರೇಮಿಯಾಗಿದ್ದರು.ಇನ್ನೂ ಜನವಿರೋಧಿ ಕಂಪನಿಗಳ ವಿರುದ್ಧ ಹೋರಾಟಗಳಲ್ಲೂ ಸಕ್ರಿಯರಾಗಿದ್ದರು. ಇನ್ನೂ ಅಂತಿಮ ಸಂಸ್ಕಾರವು ಕಂಚಿನಡ್ಕದ ಹಿಂದೂ ರುದ್ರುಭೂಮಿಯಲ್ಲಿ ನಡೆಯಿತು.

Related posts

Leave a Reply