Header Ads
Breaking News

ಹಿರಿಯ ಪ್ರಾಧ್ಯಾಪಕಿ ಮಹೇಂದ್ರ ಮಣಿ ರಾವ್ ಅವರಿಗೆ ಬೀಳ್ಕೊಡುಗೆ ಸಮಾರಂಭ

ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕಿ ಮಹೇಂದ್ರ ಮಣಿ ರಾವ್ ಅವರಿಗೆ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಈ ಸಂದರ್ಭ ಮಹೇಂದ್ರ ಮಣಿ ರಾವ್ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ. ತಮ್ಮ ಸಹೋದ್ಯೋಗಿಯ ಜೊತೆ ಹಂಚಿಕೊಂಡ ಕ್ಷಣಗಳನ್ನು ಮೆಲುಕುಹಾಕಿದರು. ವಿದ್ಯಾರ್ಥಿಗಳೂ, ಸದಾ ಹಸನ್ಮುಖಿಯಾಗಿ ಎಲ್ಲರಿಗೂ ಸ್ಪೂರ್ತಿಯಾಗಿದ್ದ ಮಹೇಂದ್ರ ಮಣಿಯವರಿಗೆ ಶುಭ ಹಾರೈಸಿದರು. ಪ್ರಾಧ್ಯಾಪಿಕೆಗೆ ಅವರದೇ ವರ್ಣಚಿತ್ರವನ್ನು ಉಡುಗೊರೆ ನೀಡಿದರು. ಕಾಲೇಜಿನ ವತಿಯಿಂದ ಮಹೇಂದ್ರ ಮಣಿಯವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಡಾ. ಉದಂii ಕುಮಾರ್ ಎಂ.ಎ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕಿ ಗಾಯತ್ರಿ, ಸ್ಪೂರ್ತಿ, ಕಾರ್ಯಕ್ರಮ ಮಣಿಕಂಠ ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *