Header Ads
Header Ads
Breaking News

ಹುತಾತ್ಮ ಯೋಧರಿಗೆ ಸಂತಾಪ : ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶ್ರದ್ದಾಂಜಲಿ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹುತಾತ್ಮ ಯೋಧರಿಗೆ ಸಂತಾಪ ದೇಶ ಸೇವೆಯ ಕಾರ್ಯಕ್ಕೆ ತೆರಳುತಿರುವ ಸಿ.ಆರ್.ಪಿ.ಎಫ್ ಯೋಧರ ಮೇಲೆ ಜಮ್ಮು ಕಾಶ್ಮೀರದ ಅವಂತಿಪೋರಾದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 42 ಮಂದಿ ಯೋಧರಿಗೆ ಕಾರ್ಕಳ ಬ್ಲಾಕ್ ಕಾಂಗ್ರೆಸ್‌ನಿಂದ ಸಂತಾಪ ಅರ್ಪಿಸಲಾಯಿತು. ಕಾರ್ಕಳ ಆನೆಕೆರೆಯ ಅಮರ್ ಜವಾನ್ ಪಾರ್ಕನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಎಚ್. ಗೋಪಾಲಭಂಡಾರಿ ಭಾಗವಹಿಸಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಮಾತಾನಾಡಿ ಇದೊಂದು ಅಮಾನೀಯ ಕೃತ್ಯ ಇಂತಹ ಘಟನೆ ಉಗ್ರರ ಯಾವ ದೇಶದಲ್ಲಿಯೂ ನಡೆಯಬಾರದು ಎಂದರು ಉಗ್ರರು ದಾಳಿ ನಡೆಸುವ ಬಗ್ಗೆ ಗುಪ್ತಾಚರ ಇಲಾಖೆ ಒಂದು ತಿಂಗಳ ಹಿಂದೆಯೇ ಮಾಹಿತಿ ನೀಡಿದರು ಸಹ ಪೈಶಾಚಿಕಾ ಕ್ರತ್ಯ ನಡೆದಿರುದು ಖಂಡನೀಯ ಎಂದು ಭಂಡಾರಿ ಹೇಳಿದರು. ಈ ಸಂದರ್ಭದಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೇಖರ್ ಮಡಿವಾಳ ಸುಧಾಕರ ಕೊಟ್ಯಾನ್ ಬಿಪಿನ್ ಚಂದ್ರಪಾಲ್, ಎಂ.ಎ ಗಪೂರ್, ಆಶ್ಫಕ್ ಆಹಮ್ಮದ್ ಶುಭಾದಾ ರಾವ್ ಮುಂತಾದವರು ಭಾಗವಹಿಸಿದ್ದು

Related posts

Leave a Reply

Your email address will not be published. Required fields are marked *