Header Ads
Breaking News

ಹೆಜಮಾಡಿ ಅಳಿವೆ ಬಾಗಿಲ ಬಳಿ ದೋಣಿ ದುರಂತ ಪ್ರಕರಣ :ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ

ಹೆಜಮಾಡಿ ಅಳಿವೆ ಬಾಗಿಲ ಬಳಿ ಸಮುದ್ರದ ಅಲೆಯ ಅಬ್ಬರಕ್ಕೆ ಮುಳುಗಡೆಯಾದ ದೋಣಿಯಿಂದ ಆರು ಜನರ ಪೈಕಿ ನಾಪತ್ತೆಯಾದ ಯುವಕ ಶವ ಇದೀಗ ಕೊಂಚ ದೂರದಲ್ಲಿ ಪತ್ತೆಯಾಗಿದೆ.
ಮುಳುಗಡೆಯಾದ ದೋಣಿಯಲ್ಲಿ ಆರು ಮಂದಿ ಮೀನುಗಾರರಿದ್ದು ಐದು ಮಂದಿಯನ್ನು ರಕ್ಷಿಸಲಾಗಿದ್ದು, ಮುಲ್ಕಿ ಬಪ್ಪನಾಡು ನಿವಾಸಿ ಸುಖೇಶ್ (25) ನಾಪತ್ತಾಯಾಗಿದ್ದರು, ರಾತ್ರಿ ಎಲ್ಲಾ ಹುಡುಕಾಟ ನಡೆಸಿದ ಬಳಿಕ ಸುಮಾರು ಮಧ್ಯರಾತ್ರಿ ಹನ್ನೆರಡರ ಸುಮಾರಿಗೆ ದೋಣಿ ದುರಂತ ನಡೆದ ಕೊಂಚ ದೂರದಲ್ಲಿ ನಾಪತ್ತೆಯಾದ ಯುವಕನ ಶವ ಪತ್ತೆಯಾಗಿದೆ.

Related posts

Leave a Reply

Your email address will not be published. Required fields are marked *