Header Ads
Header Ads
Breaking News

’ಹೆಲ್ತ್ ಮಲಬಾರ್-ಹೆಲ್ತ್ ಡೈರೆಕ್ಟರಿ’ ಪ್ರಥಮ ಆವೃತ್ತಿ ಬಿಡುಗಡೆ

ಆವೃತ್ತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಗೃಹ ರಕ್ಷಕ ದಳದ ಮುಖ್ಯ ಕಮಾಂಡೆಂಟ್ ಡಾ. ಮುರಳಿ ಮೋಹನ್ ಚೂಂತಾರ್ ಈ ಕೈಪಿಡಿಯಿಂದ ಅನೇಕಾ ಉಪಯೋಗವಿದೆ ಮುಂದೆ ಒಂದು ಆಸ್ಪತ್ರೆಯ ಬಗ್ಗೆ ತಿಳಿದುಕೊಳ್ಳಲು ಯಾವುದೋ ಪುಸ್ತಕಗಳಲ್ಲಿ ಹುಡುಕಬೇಕಿತ್ತು ಆದರೆ ಈಗ ಈ ಕೈಪಿಡಿಯಿಂದ ಎಲ್ಲಾ ಆಸ್ಪತ್ರೆಗಳ ಬಗ್ಗೆ ವೈದ್ಯರುಗಳ ಬಗ್ಗೆ ಎಲ್ಲಾ ವೈದ್ಯಕೀಯ ವಿಚಾರಗಳು ಒಂದೇ ಪಸ್ತಕಗಳಲ್ಲಿ ಸಿಗುವುದು ನಿಜವಾಗಿಯೂ ಸಂತಸದ ವಿಚಾರ ಎಂದು ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಇಂಡಿಯನ್ ಮೆಡಿಕಲ್ ಅಸ್ಸೋಸಿಯೇಶನ್ ಮಂಗಳೂರು ಅಧ್ಯಕ್ಷ ಪ್ರೋಫೆಸರ್ ಡಾ.ಕೆ.ಆರ್ ಕಾಮತ್, ಒನ್ ಸಿಟಿ ಯೆಲ್ಲೊ ಪೇಜಸ್ ಚೀಫ್ ಎಕ್ಸಿಕ್ಯೂಟಿವ್ ಒಪೀಸರ್ ಎಲ್.ಕೆ ಮೋನು ಬೋರ್ಕಳ, ಮತ್ತು ಹೆಲ್ತ್ ಮಲಬಾರ್‌ನ ಪ್ರದಾನ ಸಂಪಾದಕ ಹಮೀದ್ ಮೋರ್ಕಳ ಹಾಗೂ ವಿಷನ್ ಗ್ರಾಫಿಕ್ಸ್ ಹನೀಫ್ ಉಪಸ್ಥಿರಿದ್ದರು.

Related posts

Leave a Reply