Header Ads
Header Ads
Breaking News

10ನೇ ವರ್ಷದ ಆಳ್ವಾಸ್ ಪ್ರಗತಿ ಉದ್ಯೋಗ ಮೇಳಕ್ಕೆ ಚಾಲನೆ

ತರಬೇತಿ, ಸಂದರ್ಶನ ಎದುರಿಸುವ ಆತ್ಮವಿಶ್ವಾಸ, ಗ್ರಾಮೀಣ ಮಟ್ಟದ ಯುವಕರಿಗೆ ಉದ್ಯೋಕವಕಾಶ ಕಲ್ಪಿಸುವ ಅದ್ಭುತ ಪ್ರಯತ್ನ ಆಳ್ವಾಸ್ ಪ್ರಗತಿಯಿಂದಾಗುತ್ತಿದೆ. ಯುವಜನರ ಬದುಕಿನಲ್ಲಿ ಬೆಳಕು ನೀಡುವ ಕೆಲಸ ಆಳ್ವಾಸ್‌ನಿಂದ ಪ್ರಗತಿ ಉದ್ಯೋಗ ಮೇಳದ ಮುಖಾಂತರ ಆಗುತ್ತಿದೆ.

ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರಗಳ ಕಣ್ಣು ತೆರೆಸುವ ಕೆಲಸ ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದಾಗುತ್ತಿರುವುದು ಶ್ಲಾಘನೀಯ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

Related posts

Leave a Reply