Header Ads
Header Ads
Breaking News

2018-19ನೇ ಸಾಲಿನ ಪ್ರತಿಭಾ ಕಾರಂಜಿ ಹಾಗು ಕಲೋತ್ಸವ

 ಭಟ್ಕಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಸಂಪನ್ಮೂಲ ಕೆಂದ್ರ ಭಟ್ಕಳ ಶಿರಾಲಿ ಪ್ರೌಡ ಶಾಲೆ ಚಿತ್ರಾಪುರ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಹಾಗು ಪ್ರೌಡ ಶಾಲಾ ವಿಧ್ಯಾರ್ಥಿಗಳ ೨೦೧೮ ಮತ್ತು ೧೯ ನೇ ಸಾಲಿನ ಪ್ರತಿಭಾ ಕಾರಂಜಿ ಹಾಗು ಕಲೋತ್ಸವವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರಿ ಮೊಗೇರ್ ಉದ್ಗಾಟಿಸಿದರುಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರಿ ಮೊಗೇರ್ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿ, ಪ್ರತಿಯೊಬ್ಬ ವಿಧ್ಯಾರ್ಥಿಗಳಲ್ಲಿ ಪ್ರತಿಭೆಗಳಿರುತ್ತದೆ. ಅದನ್ನು ಪಾಲಕರು ಹಾಗು ಗುರುವೃಂದದವರು ಗುರುತಿಸಬೇಕಾಗಿದೆ.

ಆಗ ಮಾತ್ರ ಪ್ರತಿಭಾವಂತ ವಿಧ್ಯಾರ್ಥಿಗಳು ಜಿವನದಲ್ಲಿ ಸಾಧನೆಗಳನ್ನು ಮಾಡಲು ಎಂದರುಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಆರ್ ಮುಂಜಿ ಮಾತನಾಡಿ ಕೇವಲ ಪಠ್ಯದಲ್ಲಿರುವುದನಷ್ಟೆ ಮಕ್ಕಳಿಗೆ ಹೇಳಿದರೆ ಸಾಲದು ಪಠ್ಯೆತರ ಚಟುವಟಿಕೆಯಲ್ಲು ಮಕ್ಕಳು ಬಾಗವಹಿಸಬೇಕು ಇದಕ್ಕೆ ಪಾಲಕರು ಹಾಗು ಆಧ್ಯಾಪಕ ವೃಂದದವರು ಸಹಕರಿಸ ಬೇಕು ಎಂದು ಹೇಳಿದರು ಈ ಸಂದರ್ಬದಲ್ಲಿ ಶಿರಾಲಿ ತಾಲೂಕ ಪಂಚಾಯತ್ ಅಧ್ಯಕ್ಷ ಮಾತನಾಡಿದ್ದು ಹೀಗೆಈ ಸಂದರ್ಬದಲ್ಲಿಜಿಲ್ಲಾ ಪಂಚಾಯತ್ ಸದಸ್ಯೆ ಸಿಂದು ಭಾಸ್ಕರ್ ನಾಯ್ಕ ತಾಲೂಕ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷೀ ಜಟ್ಟಪ್ಪ ನಾಯ್ಕ, ತಾಲೂಕ ಪಂಚಾಯತ್ ಉಪಾಧ್ಯಕ್ಷ ರಾದಾ ವೈದ್ಯ ಸದಸ್ಯರಾದ ಮಾಲತಿ ದೇವಾಡಿಗ, ಹನಮಂತ ನಾಯ್ಕ ಮುಂತಾದವರು ಉಪಸ್ಥಿತರಿದ್ದರು

Related posts

Leave a Reply