Header Ads
Breaking News

330 ಲಕ್ಷ ವೆಚ್ಚದಲ್ಲಿ ಅಳಪೆಯ ಬೈರಾಡಿ ಕೆರೆ ಅಭಿವೃದ್ದಿ,  ಶಾಸಕ ಜೆ. ಆರ್. ಲೋಬೋರಿಂದ ಕಾಮಗಾರಿಗೆ ಶಿಲಾನ್ಯಾಸ


ಸುಮಾರು 330 ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿರುವ ಬೈರಾಡಿಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ. ಆರ್. ಲೋಬೋ ಶಿಲಾನ್ಯಾಸ ನಡೆಸಿದರು.
ಬೈರಾಡಿ ಕರೆ ಪಕ್ಕದಲ್ಲೇ ನಡೆದ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದ ಶಾಸಕರು ಬೈರಾಡಿ ಕೆರೆ ಅಭಿವೃದ್ಧಿಗೊಳಿಸಿ ಇದನ್ನೊಂದು ಪ್ರವಾಸಿ ತಾಣ ಮಾಡುವ ಉದ್ದೇಶ ಇದೆ ಎಂದರು. ಶಿಲಾನ್ಯಾಸ ಸಮಾರಂಭದಲ್ಲಿ ಮುಡಾ ಅಧ್ಯಕ್ಷ ಸುರೇಶ್ ಬಳ್ಳಾಲ್, ಉಪ