Header Ads
Header Ads
Breaking News

34ನೇ ರಾಷ್ಟ್ರೀಯ ಯೂತ್ ಬಾಸ್ಕೆಟ್‌ಬಾಲ್, ಕರ್ನಾಟಕಕ್ಕೆ ಮತ್ತೊಂದು ಗೆಲುವು

ಸಂಜನಾ ರಮೇಶ್ ಅವರ ಉತ್ತಮ ಆಟದ ನೆರವಿನಿಂದ ಕರ್ನಾಟಕದ ಬಾಲಕಿಯರ ತಂಡ ಹೈದರಾಬಾದ್ನಲ್ಲಿ ನಡೆಯುತ್ತಿರುವ ೩೪ನೇ ರಾಷ್ಟ್ರೀಯ ಯೂತ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಗೆಲುವು ದಾಖಲಿಸಿದೆ.
ಕರ್ನಾಟಕ ೫೭-೪೪ರಲ್ಲಿ ಚತ್ತೀಸಗಡ ವಿರುದ್ಧ ಗೆಲುವು ಪಡೆಯಿತು. ಕರ್ನಾಟಕ ತಂಡದ ಸಂಜನಾ ರಮೇಶ್ ೧೯, ಎನ್. ಗ್ರೀಷ್ಮಾ ೧೭ ಹಾಗೂ ಅಬಿಗೈಲ್ ದೀಪಾ ೧೧ ಪಾಯಿಂಟ್ಸ್ ಕಲೆಹಾಕುವ ಮೂಲಕ ಉತ್ತಮ ಸಾಮರ್ಥ್ಯ ತೋರಿದರು.

Related posts

Leave a Reply