Breaking News

ಜೆಟ್ ಏರ್ವೇಸ್ ವಿಮಾನ ಯಾನ ಸಂಸ್ಥೆಯು ಬೆಂಗಳೂರಿನಿಂದ ಆಮ್ಸ್ಟರ್ಡ್ಯಾಂ ಮತ್ತು ಚೆನ್ನೈನಿಂದ ಪ್ಯಾರಿಸ್ಗೆ ನೇರ ವಿಮಾನ ಸೇವೆ ಆರಂಭಿಸುವುದಾಗಿ ಪ್ರಕಟಿಸಿದೆ.
ಅಕ್ಟೋಬರ್ ೨೯ರಿಂದ ಈ ವಿಮಾನಗಳ ಸೇವೆ ಕಾರ್ಯರೂಪಕ್ಕೆ ಬರಲಿದೆ. ವಿಮಾನ ಯಾನ ಸಂಸ್ಥೆಯು ಅಸ್ತಿತ್ವಕ್ಕೆ ಬಂದ ೨೪ನೇ ವರ್ಷಾಚರಣೆ ಸಂದರ್ಭದಲ್ಲಿ ಈ ಹೊಸ ಸೇವೆಗಳ ಬಗ್ಗೆ ಪ್ರಕಟಿಸಲಾಗಿದೆ.

Related posts

Leave a Reply