Header Ads
Header Ads
Breaking News

56 ನೇ ವರ್ಷದ ವಾರ್ಷಿಕ ಏಕಹಾ ಭಜನಾ ಮಂಗಳೋತ್ಸವ ಉರ್ವ ವೇಲ್ಸ್ ಪೇಟೆ ಸಮೀಪದ ಶ್ರೀ ಸರ್ವೇಶ್ವರ ಭಜನಾ

ಮಂಗಳೂರಿನ ಉರ್ವ ವೇಲ್ಸ್ ಪೇಟೆ ಸಮೀಪದ ಶ್ರೀ ಸರ್ವೇಶ್ವರ ಭಜನಾ ಮಂಡಳಿ ಬಬ್ಬುಸ್ವಾಮಿ ಕ್ಷೇತ್ರದಲ್ಲಿ 56 ನೇ ವರ್ಷದ ವಾರ್ಷಿಕ ಏಕಹಾ ಭಜನಾ ಮಂಗಳೋತ್ಸವ ನಡೆಯಿತು.
56 ನೇ ವರ್ಷದ ವಾರ್ಷಿಕ ಏಕಹಾ ಭಜನಾ ಮಂಗಳೋತ್ಸವಕ್ಕೆ ಪಾಲಿಕೆ ಸದಸ್ಯ ಪ್ರಕಾಶ್ ಬಿ.ಸಾಲ್ಯಾನ್ ದೀಪಜ್ವಲನಗೊಳಿಸಿದರು.

ವೀರ ವೆಂಕಟೇಶ ಭಜನಾ ಮಂಡಳಿ ರಥಬೀದಿ ಇವರ ಭಜನಾ ಸಂಕೀರ್ತನೆಯೊಂದಿಗೆ ಪ್ರಾರಂಭಗೊಂಡಿತು. ರವಿವಾರ ಬೆಳಿಗ್ಗೆ ಸೂರ್‍ಯೋದಯ 7 ಘಂಟೆಗೆ ಮಂಗಳಾಚರಣೆಯೊಂದಿಗೆ ಸಂಪನ್ನಗೊಳ್ಳಲಿದೆ. ವಾರ್ಷಿಕ ಏಕಹಾ ಭಜನಾ ಪ್ರಯುಕ್ತ ಶ್ರೀ ಸರ್ವೇಶ್ವರ ಭಜನಾ ಮಂಡಳಿ ಬಬ್ಬುಸ್ವಾಮಿ ಕ್ಷೇತ್ರವೂ ಹೂವಿನ ಅಲಂಕೃತದಿಂದ ಕಣ್ಣೊಳಿಸಿತ್ತು. ಈ ಸಂದರ್ಭದಲ್ಲಿ ಅಧ್ಯಕ್ಷ ಬಾಲಕೃಷ್ಣ ಕುಂದರ್, ಉಪಾಧ್ಯಕ್ಷ ಶರತ್ ಉರ್ವ, ಕಾರ್ಯದರ್ಶಿ ನಿತಿನ್ ಕುಮಾರ್ , ಜೊತೆ ಕಾರ್ಯದರ್ಶಿ ಅಶ್ವಿನ್ ಕುಮಾರ್ ಮತ್ತಿತರು ಉಪಸ್ಥತರಿದ್ದರು.