Header Ads
Breaking News

ಎಐವೈಎಫ್ 60ನೇ ವಾರ್ಷಿಕೋತ್ಸವ ಅಂಗವಾಗಿ ವತಿಯಿಂದ ಆಶ್ರಮ ನಿವಾಸಿಗಳಿಗೆ ಅನ್ನದಾನ ಕಾರ್ಯಕ್ರಮ

ಮಂಜೇಶ್ವರ: ಎ ಐವೈಎಫ್‌ಐ ಸಂಘಟನೆಯ ಅರವತ್ತನೆಯ ವಾರ್ಷಿಕದಂಗವಾಗಿ ಎಐವೈ ಎಫ್ ಐ ಮಂಜೇಶ್ವರ ಮಂಡಲದ ವತಿಯಿಂದ ಶ್ರೀ ಸಾಯಿ ನಿಕೇತನ ಸೇವಾಶ್ರಮ ದೈಗೋಳಿಗೆ ಭೇಟಿ ನೀಡಿ ಸುಮಾರು 80 ಆಶ್ರಮ ನಿವಾಸಿಗಳಿಗೆ ಅನ್ನದಾನ ನೀಡಿ ಸಾಂತ್ವನಿಸಲಾಯಿತು.
ಎ.ಐ.ವೈ.ಎಫ್ ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷ ಅಜಿತ್.ಎಂ.ಸಿ ಲಾಲ್ ಬಾಗ್, ಮಂಡಲ ಕಾರ್ಯದರ್ಶಿ ಹರೀಶ್.ಕೆ.ಆರ್ ಕಡಂಬಾರ್ , ಮಂಡಲ ಸಮಿತಿ ಸದಸ್ಯರಾದ ದಯಾಕರ ಮಾಡ, ಹರೀಶ್ ನಾಯಕ್, ಮನು ಪುತ್ತಿಗೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀ ಸಾಯಿ ನಿಕೇತನ ಸೇವಾಶ್ರಮದ ಟ್ರಸ್ಟೀಗಳು* ಸಂಘಟನೆಗೆ ಶುಭ ಹಾರೈಸಿದರು.

Related posts

Leave a Reply

Your email address will not be published. Required fields are marked *