Header Ads
Header Ads
Header Ads
Breaking News

8 ತಂಡಗಳ ಪ್ರೋ ಕಬಡ್ಡಿ ಪಂದ್ಯಾಟದ ಪೂರ್ವ ತಯಾರಿ ಫೆಬ್ರವರಿ 3 ಹಾಗೂ 4 ರಂದು ಮುಂಬೈಯಲ್ಲಿ ನಡೆಯುವ ಪಂದ್ಯಾಟ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ

ಮುಲುಂದ್ ಫ್ರೆಂಡ್ಸ್ ನೇತೃತ್ವದಲ್ಲಿ ಫೆಬ್ರವರಿ 3 ಹಾಗೂ ೪ರಂದು ಮುಂಬೈಯಲ್ಲಿ ನಡೆಯುವ 8 ತಂಡಗಳ ಫ್ರೋ ಕಬಡ್ಡಿ ಪಂದ್ಯಾಟದ ಪೂರ್ವ ತಯಾರಿ ಹಾಗೂ ತಂಡಗಳ ಆಯ್ಕೆ ಪ್ರಕ್ರಿಯೆ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಿತು. ಆಯ್ಕೆ ಪ್ರಕ್ರಿಯೆಯಲ್ಲಿ ನೂರಕ್ಕೂ ಮಿಕ್ಕಿ ಕ್ರೀಡಾ ಪಟುಗಳು ಭಾಗವಹಸಿದ್ದರು. ಮುಲುಂಡ್ ಫ್ರೆಂಡ್ಸ್ ಅಧ್ಯಕ್ಷ ಸುರೇಶ್ ಶೆಟ್ಟಿ,ಕಾರ್ಯಾಧ್ಯಕ್ಷ ರತನ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಉದಯ್ ಚೌಟ ಮತ್ತಿತರು ಉಪಸ್ಥತರಿದ್ರು.

Related posts

Leave a Reply