Header Ads
Header Ads
Breaking News

St Aloysius College won the first place in March-past on the occasion of Karnataka Rajothsava

6 KAR AIR SQN- St Aloysius College NCC AIRWING St Aloysius College won the first place in March-past on the occasion of Karnataka Rajothsava Celebration held at Nehru stadium on 1/11/2019

 

ಮಂಗಳೂರಿನ ನೆಹರು ಮೈದಾನದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗೆ ಆಚರಿಸಲಾಯಿತು. ಈ ಸಂದರ್ಭ ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನೂ ಆಯೋಜಿಸಲಾಗಿತ್ತು. ಕನ್ನಡ ರಾಜ್ಯೋತ್ಸವದಂಗವಾಗಿ ನಡೆದ ಪಥಸಂಚಲನದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ 6 ಕೆಎಆರ್ ಏರ್ ಎಸ್‌ಕ್ಯುಎನ್ ಎನ್‌ಸಿಸಿ ಏರ್‌ವಿಂಗ್ ಪ್ರಥಮ ಸ್ಥಾನವನ್ನು ಪಡೆದು ನೆರೆದವರ ಮೆಚ್ಚುಗೆಯಲ್ಲಿ ಪಾತ್ರವಾಯಿತು

Related posts

Leave a Reply

Your email address will not be published. Required fields are marked *