Header Ads
Header Ads
Breaking News

ಕತಾರ್‌ನಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಕತಾರ್‌ನ ವಿವಿಧೆಡೆ ಹಲವು ಕ್ರೀಡೆಗಳ ಆಯೋಜನೆ ‘ಭಾರತೀಯ ಕ್ರೀಡಾ ಕಚೇರಿ’ಯಿಂದ ವಿವಿಧ ಸ್ಪರ್ಧೆ

ಕ್ರೀಡಾ ದಿನದ ಅಂಗವಾಗಿ ಕತಾರ್ ನ ನಾನಾ ಭಾಗಗಳಲ್ಲಿ ಹಲವು ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ಇದರ ಪ್ರಯುಕ್ತ ‘ಭಾರತೀಯ ಕ್ರೀಡಾ ಕಚೇರಿ’ ಭಾರತೀಯರಿಗಾಗಿ ಕಬಡ್ಡಿ, ಫುಟ್ಬಾಲ್, ಹಗ್ಗ ಜಗ್ಗಾಟ, ಟೇಬಲ್ ಟೆನಿಸ್, ಹಾಗೇನೇ ಬಾಲ್ ಥ್ರೋ ಮುಂತಾದ ಕ್ರೀಡೆಗಳನ್ನು ಸಂಘಟಿಸಿತ್ತು.

Related posts

Leave a Reply