Header Ads
Header Ads
Header Ads
Breaking News

ಬೌಲ್ಡ್ ಔಟ್ ಮಾಡುವ ಮೂಲಕ ದಾಖಲೆ ಮಾಡಿದ ಟೀಂ ಇಂಡಿಯಾ

ಟಿ 20 ಪಂದ್ಯವೊಂದರಲ್ಲಿ ಅತಿಹೆಚ್ಚು ಬೌಲ್ಡ್ ಔಟ್ ಮಾಡುವ ಮೂಲಕ ಟೀಂ ಇಂಡಿಯಾದ ಬೌಲರ್ ಗಳು ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ


ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಬೌಲರ್ ಗಳು ಬೌಲ್ಡ್ ಮೂಲಕವೇ ಆಸೀಸ್ ತಂಡದ 6 ವಿಕೆಟ್ ಗಳನ್ನು ಪತನಗೊಳಿಸಿದ್ದರು.
ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬೂಮ್ರಾ ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ ತಲಾ 2 ವಿಕೆಟ್, ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ತಲಾ 1 ಬೌಲ್ಡ್ ಔಟ್ ಮಾಡಿದ್ದಾರೆ.
ಟಿ20  ಪಂದ್ಯವೊಂದರಲ್ಲಿ ಈ ಹಿಂದೆ ನಾಲ್ಕು ರಾಷ್ಟ್ರಗಳ ಬೌಲರ್‌ಗಳು 6 ಬೌಲ್ಡ್ ಔಟ್ ಮಾಡಿದ ದಾಖಲೆಯನ್ನು ಮಾಡಿದ್ದರು.

Related posts

Leave a Reply