Header Ads
Header Ads
Header Ads
Breaking News

ಭಾರತ, ಕೊರಿಯಾ 1-1 ಗೋಲುಗಳಿಂದ ಪಂದ್ಯ ಡ್ರಾ ಕೊನೆಯ ನಿಮಿಷದಲ್ಲಿ ಗೋಲು ಹೊಡೆದ ಗುರ್ಜಾಂತ್‌ಸಿಂಗ್ ಬಾಂಗ್ಲಾದ ಢಾಕಾದಲ್ಲಿ ನಡೆದ ಪಂದ್ಯ

 

 

ಗುರ್ಜಂತ್ ಸಿಂಗ್ ಕೊನೆಯ ನಿಮಿಷದಲ್ಲಿ ದಾಖಲಿಸಿದ ಗೋಲು ನೆರವಿನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಏಷ್ಯಾಕಪ್ ಹಾಕಿಯ ಸೂಪರ್ 4 ಹಂತದ ಪಂದ್ಯವನ್ನು ಭಾರತ ಡ್ರಾಗೊಳಿಸುವಲ್ಲಿ ಯಶಸ್ವಿಯಾಗಿದೆ. ಬುಧವಾರ ನಡೆದ ಪಂದ್ಯದಲ್ಲಿ ಕೊರಿಯಾದ ಲೀ ಜುಂಗ್ಯುನ್ ೪೧ನೆ ನಿಮಿಷದಲ್ಲಿ ಗೋಲು ದಾಖಲಿಸಿದ್ದರು. ಆದರೆ ಭಾರತಕ್ಕೆ ಗೋಲು ದಾಖಲಿಸುವ ಸಾಧ್ಯವಾಗದೆ ಸೋಲಿನ ದವಡೆ ಸಿಲುಕಿದ್ದಾಗ ಸ್ರೈಕರ್ ಗುರ್ಜಂತ್ ಸಿಂಗ್ ಆಟದ ಅಂತಿಮ ನಿಮಿಷದಲ್ಲಿ ಗೋಲು ಬಾರಿಸಿ ಭಾರತದ ಹಾಕಿ ತಂಡವನ್ನು ಸಂಕಷ್ಟದಿಂದ ಪಾರು ಪಾರು ಮಾಡಿದರು. ಇದರೊಂದಿಗೆ ಪಂದ್ಯ 1-1 ಗೋಲುಗಳಿಂದ ಡ್ರಾನಲ್ಲಿ ಕೊನೆಗೊಂಡಿತು.ಭಾರತ ಗುರುವಾರ ಸೂಪರ್ -4 ಹಂತದ ಎರಡನೆ ಪಂದ್ಯದಲ್ಲಿ ಮಲೇಷ್ಯಾವನ್ನು ಎದುರಿಸಲಿದೆ.

Related posts

Leave a Reply