Header Ads
Header Ads
Header Ads
Breaking News

ಸದ್ಯದಲ್ಲೇ ಬಿಡುಗಡೆಗೊಳ್ಳಲಿದೆ ‘ರಂಗ್ರಂಗ್‌ದ ದಿಬ್ಬಣ’ ವಾರಿನ ಕಂಬೈನ್ಸ್‌ನಲ್ಲಿ ಶರತ್ ಕೋಟ್ಯಾನ್ ನಿರ್ಮಾಣದ ತುಳು ಚಿತ್ರ

ಆಂಕರ್ : ದಿಬ್ಬಣ..ದಿಬ್ಬಣ..ದಿಬ್ಬಣ ಇದು ಅಂತಿಂತಹ ದಿಬ್ಬಣವಲ್ಲ ತುಳು ಚಿತ್ರರಂಗದಲ್ಲೇ ಬಹಳಾನೇ ವಿಶೇಷ ವಿಭಿನ್ನತೆಯ ಕುತೂಹಲವನ್ನು ಮೂಡಿಸಲು ಬರ್ತಾ ಇರುವ ಹೊಸ ತುಳು ಚಲನಚಿತ್ರ ಅದುವೇ “ ರಂಗ್ರಂಗ್‌ದ ದಿಬ್ಬಣ”..

ಹೌದು ಇಂದು ಭರ್ಜರಿಯಾಗಿಯೇ ಏಕಕಾಲದಲ್ಲಿ ತೆರೆ ಕಾಣಲಿರುವ ಈ ಚಿತ್ರದಲ್ಲಿ ಅದ್ಭುತ ಕಲಾವಿದರ ಕಲಾ ಚಾಕಚಕ್ಯತೆಯ ಅನಾವರಣಗೊಳ್ಳಲಿದೆ. ಪ್ರತಿಭೆ ಗಳ ಪ್ರತಿಭೆಯನ್ನು ಗುರುತಿಸಲು ಇರುವಂತಹ ಒಂದ ಸದಾವಕಾಶದ ಚಿತ್ರ ಇದಾಗಿದೆ.

ವಾರಿನ ಕಂಬೈನ್ಸ್‌ನಲ್ಲಿ ಶರತ್ ಕೋಟ್ಯಾನ್ ನಿರ್ಮಾಣದಲ್ಲಿ ಮೂಡಿಬರಲಿರುವ ಈ ಚಿತ್ರದಲ್ಲಿ ಬೆಂಗಳೂರಿನ ಬೆಡಗಿ, ತ್ರಿಭ್ರಾ ಷಾ ನಟಿ ಸಂಶಿತಾ ಶಾ ಅವರನ್ನು ಹೊಸದಾಗಿ ಪರಿಚಯಿಸುತ್ತಿದ್ದಾರೆ. ಉಳಿದಂತೆ ಬಣ್ಣ ಬಣ್ಣದ ಬದುಕು ಚಿತ್ರದ ನಟ ರವಿರಾಜ್ ಶೆಟ್ಟಿ, ಹಾಗೂ ಅನೇಕ ತಾರಾ ಬಳಗವೇ ಇದರಲ್ಲಿದೆ.

Related posts

Leave a Reply