Breaking News

ಬಳ್ಳಾರಿ: ತೇರು ಉರುಳಿ ಬಿದ್ದು ಇಬ್ಬರಿಗೆ ಗಾಯ : ಕೊಟ್ಟೂರು ಸರ್ಕಾರಿ ಆಸ್ಪತ್ರೆಗೆ ದಾಖಲು

ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಗುರು ಕೊಟ್ಟೂರೇಶ್ವರನ ತೇರು ಮುರಿದು ಬಿದ್ದು ಸಂಭವಿಸಿರುವ ಅನಾಹುತದಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಕೊಟ್ಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಬಿದ್ದಿರುವ ರಥವನ್ನು ತೆರವುಗೊಳಿಸುವುದಕ್ಕೆ ಕ್ರೇನ್ ಕಳುಹಿಸಲಾಗಿದ್ದು, ಸಹಾಯಕ ಆಯುಕ್ತರು ಸ್ಥಳದಲ್ಲಿಯೇ ಹಾಜರಿದ್ದಾರೆ. ಜಿಲ್ಲಾಧಿಕಾರಿಗಳು ಸಹ ಬಳ್ಳಾರಿಯಿಂದ ಕೊಟ್ಟೂರುಗೆ ತೆರಳುತ್ತಿದ್ದಾರೆ- ಜಿಲ್ಲಾಧಿಕಾರಿ ರಾಮ್ ಪ್ರಸಾದ್ ಮನೋಹರ್ ಅವರ ಹೇಳಿಕೆ

Related posts

Leave a Reply