Header Ads
Header Ads
Breaking News

ಬಿಜಾಪುರದಲ್ಲಿ ಸೇನಾ ನೇಮಕಾತಿಗಾಗಿ ಮೇ. ೧೨ರಿಂದ ರ್‍ಯಾಲಿ, ಮಂಗಳೂರಿನಲ್ಲಿ ಕರ್ನಲ್ ಪ್ರಶಾಂತ್ ಮಾಹಿತಿ

ಭಾರತೀಯ ಸೇನೆಯಲ್ಲಿ ಹುದ್ದೆಯ ನೇಮಕಾತಿಗಾಗಿ ಮೇ. ೧೨ರಿಂದ ೧೮ರತನಕ ಬಿಜಾಪುರದಲ್ಲಿ ರ್‍ಯಾಲಿ ನಡೆಯಲಿದೆ ಅಂತಾ ಕರ್ನಲ್ ಪ್ರಶಾಂತ್ ಹೇಳಿದರು.
ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಸೇನೆಯಲ್ಲಿ ವಿವಿಧ ಹುದ್ದೆಯ ನೇಮಕಾತಿಗೆ ಮಾರ್ಚ್ ೧೨ರಂದು ಆನ್‌ಲೈನ್ ಅರ್ಜಿ ಸಲ್ಲಿಸ ಬಹುದು. ಇಲ್ಲಿ ದೈಹಿಕ , ವೈದ್ಯಕೀಯ, ಲಿಖಿತ ಪರೀಕ್ಷೆಯ ಮೂಲಕ ನೇರ ನೇಮಕಾತಿ ಮಾಡಲಾಗುವುದು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹೆಚ್ಚಿನ ಯುವಕರು ಭಾಗವಹಿಸಬೇಕೆಂದರು. ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ವಾರ್ತಾಧಿಕಾರಿ ಖಾದರ್ ಷಾ ಉಪಸ್ಥತಿರಿದ್ದರು.

Related posts

Leave a Reply