Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಚುನಾವಣೆಗೂ ಮುನ್ನಾ ಹೊಸ ರಾಜಕೀಯ ಪಕ್ಷ ಕಟ್ಟುತ್ತೇನೆ-ನಟ ರಜನಿಕಾಂತ್‌

ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನಾ ಹೊಸ ರಾಜಕೀಯ ಪಕ್ಷ ಕಟ್ಟುತ್ತೇನೆ’ ಎಂದು ತಮಿಳು ನಟ ರಜನಿಕಾಂತ್‌ ಹೇಳಿದ್ದಾರೆ.

ಚೆನ್ನೈನಲ್ಲಿ ಭಾನುವಾರ ಮಾತನಾಡಿದ ಅವರು, ‘ನಮ್ಮ ಪಕ್ಷ ಎಲ್ಲಾ 234 ಕ್ಷೇತ್ರಗಳಲ್ಲೂ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಹೊಸ ಬದಲಾವಣೆಗಾಗಿ ನಮ್ಮ ಪಕ್ಷ ದುಡಿಯಲಿದೆ’ ಎಂದಿದ್ದಾರೆ. ‘ಶ್ರಮ, ಸತ್ಯ ಮತ್ತು ಅಭಿವೃದ್ಧಿ ನಮ್ಮ ಪಕ್ಷದ ಮೂರು ಮಂತ್ರಗಳು. ಪಕ್ಷ ಅಸ್ಥಿತ್ವಕ್ಕೆ ಬರುವವರೆಗೂ ಅಭಿಮಾನಿಗಳು ಈಗ ರಾಜಕೀಯದ ಬಗ್ಗೆ ಹಾಗೂ ಬೇರೆ ಪಕ್ಷಗಳ ಬಗ್ಗೆ ಮಾತನಾಡಬಾರದು’ ಎಂದು ಮನವಿ ಮಾಡಿದ್ದಾರೆ.

Related posts

Leave a Reply