Header Ads
Header Ads
Header Ads
Breaking News

“ಅಪೂರ್ವ ಬಿಲ್ಡರ್ಸ್”

               1995 ರಲ್ಲಿ ಆರಂಭಿಸಲ್ಪಟ್ಟ “ಅಪೂರ್ವ ಬಿಲ್ಡರ್ಸ್” ಸಂಸ್ಥೆಯು 2017ರ ತನಕ 20 ವಸತಿ ಕಟ್ಟಡಗಳನ್ನು ಅರಂಭಿಸಿದ್ದು, ಅದರಲ್ಲಿ 18 ವಸತಿ ಕಟ್ಟಡಗಳು ಈಗಾಗಲೇ ಪೂರ್ಣಗೊಂಡಿವೆ, 2 ಯೋಜನೆಗಳು ನಿರ್ಮಾಣ ಹಂತದಲ್ಲಿವೆ. ಇವರ ಯೋಜನೆಗಳ ಪ್ರಮುಖ ಆಕರ್ಷಣೆ  ಎಂದರೆ ಅವರು ಅತೀ ಸಿರಿವಂತರ ವರ್ಗವನ್ನು ಆಕರ್ಷಿಸಲು ಪ್ರಯತ್ನಿಸುವುದಿಲ್ಲ. ಅವರ ಗುರಿ ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗದ ಜನರು. ಅವರು ನಿರ್ಮಿಸುತ್ತಿರುವ ಎಲ್ಲಾ ವಸತಿ ಸಮುಚ್ಚಯಗಳು ನಗರದ ಕೇಂದ್ರ ಭಾಗಗಳಲ್ಲಿವೆ, ಅಂದರೆ ನಗರದ ಹಂಪನ್‌ಕಟ್ಟೆಯಿಂದ ಸುಮಾರು 2ಕಿ.ಮೀ. ಅಂತರದಲ್ಲಿ ಇವೆ. ಮುಂದೆ ಬರುವ ಯೋಜನೆಗಳು ಇದೇ ಪರಿಸರದಲ್ಲಿ ನಿರ್ಮಾಣಗೊಳ್ಳಲಿವೆ. ಹಾಗೆಯೇ ಅವರು ಆರಂಭಿಸಿದ ಅಪೂರ್ವ,ಅಭಿಷೇಕ್ , ಅಮೂಲ್ಯ, ಆಶೀಶ್, ಆಶ್ಲೇಶ್, ಅಭಿನವ್, ಅಮ್ರತಾ, ಅದ್ವೈತ್, ಅಭಿರಾಮ್, ಅರ್ಚನಾ, ಅಶ್ವಿನಿ, ಅನಂತಾ, ಅಪೇಕ್ಷಾ, ಅನನ್ಯಾ, ಅನಿಕೇತ್, ಅಕ್ಷರಾ, ಅಗಸ್ತ್ಯಾ, ಅಕ್ಷತಾ ಈಗಾಗಲೇ ಪೂರ್ಣಗೊಂಡಿದ್ದು  ಅನೂಷಾ ರೆಸಿಡೆನ್ಸಿ ಮತ್ತು ಆಶಿಯಾನ್ ಹೋಮ್ಸ್‌ನ ನಿರ್ಮಾಣ ಪ್ರಾರಂಭಗೊಂಡಿದೆ.

                                Apeksha Residency , Ware House Cross Road, Mangalore (Completed).

ಆರಂಭದ ದಿನಗಳಲ್ಲಿ ಸುಮಾರು ರೂ. 450/- ಚ.ಅಡಿ. ದರದಲ್ಲಿದ್ದರೆ, ಈವಾಗ ಅದೇ ಸ್ಥಳದಲ್ಲಿ ಫ್ಲಾಟುಗಳು ರೂ. 5000/- ದಿಂದ ರೂ. 6000/- ದ ವರೆಗೆ ಬಿಕರಿ ಆಗುತ್ತಿವೆ. ಇಪ್ಪತ್ತು ವರ್ಷದಲ್ಲಿ ದರ ಸುಮಾರು 10 ಪಟ್ಟು ಏರಿಕೆಯಾಗಿದ್ದರೂ “ಅಪೂರ್ವ ಸಂಸ್ಥೆ” ಯು ಈವಾಗಲೂ ರೂ. 4500/- ಕ್ಕಿಂತ ಕಡಿಮೆ ದರದಲ್ಲಿ ಉತ್ತಮ ದರ್ಜೆಯ ಅಪಾರ್ಟ್‌ಮೆಂಟನ್ನು ನಗರದ ಹೃದಯ  ಭಾಗದಲ್ಲಿ ನಿರ್ಮಿಸುತ್ತಿದೆ. ಅವರ ನಿರ್ಮಾಣಗೊಂಡಿರುವ ಯೋಜನೆಗಳು ನಗರದ ಪ್ರಮುಖ ಸ್ಥಳಗಳಲ್ಲಿ ಅಂದರೆ ಶಿಕ್ಷಣ ಕ್ಷೇತ್ರಗಳಿಗೆ ಹೆಸರಾಗಿರುವ ಎಕ್ಸ್‌ಪರ್ಟ್, ಬೆಸೆಂಟ್, ಕೆನರಾ, ಅಲೋಶಿಯಸ್ ಗೆ ಹತ್ತಿರವಿರುವ ಏರಿಯಾಗಳಾದ ಕೊಡಿಯಾಲ್‌ಗುತ್ತು, ಕದ್ರಿ, ಕಾರ್‌ಸ್ಟ್ರೀಟ್, ಅಳಕೆ ಮುಂತಾದ ಸ್ಥಳಗಳಲ್ಲಿ ವಸತಿ ಸಂಕೀರ್ಣವನ್ನು ನಿರ್ಮಾಣಮಾಡುತ್ತಿರುವುದು ವಿಶೇಷವಾಗಿದೆ ಹಾಗೂ ಎಲ್ಲಾ ದರ್ಜೆಗಳಿಗೂ ಅನುಕೂಲವಾಗಿದೆ.

                                        Anannya Apartment, M.G Cross Road Mangalore (Completed).

1995 ರಲ್ಲೇ ಇವರು 1ಬಿ.ಎಚ್.ಕೆ. ಫ್ಲಾಟುಗಳನ್ನು ಮಾಡಲು ಆರಂಭಿಸಿದ್ದು ವಿಶೇಷವಾಗಿದೆ. ಬಹುಶಃ ಮಂಗಳೂರು ನಗರದಲ್ಲಿ ಪ್ರಥಮ ಬಾರಿಗೆ 1ಬಿ.ಎಚ್.ಕೆ. ಮನೆಗಳನ್ನು ನಿರ್ಮಿಸಿದವರು ಇವರೇ ಆಗಿರಬಹುದು. ಈಗ ವಿವಿಧ ಕಾರಣಗಳಿಂದಾಗಿ 1ಬಿ.ಎಚ್.ಕೆ. ಮನೆಗಳು ಪ್ರಸಿದ್ಧಿಗೊಂಡಿವೆ. ಕೇಂದ್ರದ ಸಬ್ಸಿಡಿ ಯೊಜನೆಗಳಾಗಲಿ ಅಥವಾ ಪ್ರಸ್ತುತ ಮಾರುಕಟ್ಟೆಗಳಲ್ಲಿರುವ ವ್ಯವಹಾರ ಜಡತೆಯಿಂದ ರೂ. 40 ಲಕ್ಷ ಕೆಳಗಿನ ಫ್ಲಾಟುಗಳಿಗೆ ಮಾತ್ರ ಬೇಡಿಕೆ ಬಂದಿರುವುದರಿಂದ ಈಗ ಎಲ್ಲರೂ ಈ ಬಜೆಟ್‌ಗಳಲ್ಲಿ ನಿರ್ಮಿಸಲು ಯೋಚಿಸುತ್ತಾರೆ. ಆದರೆ ಅವರು ಸುಮಾರು 22 ವರ್ಷಗಳ ಹಿಂದೆ ನಿರ್ಮಿಸಿ ತೋರಿಸಿದ್ದರು. ಅವರು ಎಲ್ಲಾ ಅನುಕೂಲತೆಗಳಿಗೆ ಪ್ರಸಿದ್ಧವಾಗಿರುವ ಸ್ಥಳಗಳಲ್ಲಿ ವಸತಿಗಳನ್ನು ನಿರ್ಮಿಸಿದ್ದರೂ, ದರಗಳು ಅವರ ವ್ಯವಹಾರ ಬಂಧುಗಳು ನಿರ್ಮಿಸುತ್ತಿರುವ (ಉದಾ: ಸುರತ್ಕಲ್, ದೇರಳಕಟ್ಟೆ ಇತ್ಯಾದಿ) ದರದಲ್ಲೇ ಮಂಗಳೂರು ಹೃದಯ  ಭಾಗದಲ್ಲಿ ವಸತಿ ಸಂಕೀರ್ಣವನ್ನು ಒದಗಿಸಿಕೊಡುವುದು ವಿಶೇಷವಾಗಿದೆ.

                                        Advaith Apartment, Kodialguttu west Mangalore (Completed).

2017 ರಲ್ಲಿ ಅವರು ಅಕ್ಷತಾ ಪ್ಯಾಲೇಸ್ ಎಂಬ ಒಂದು ವಸತಿ ಸಂಕೀರ್ಣವನ್ನು ನಗರದ ಕಾರ್‌ಸ್ಟ್ರೀಟ್ ಕ್ರಾಸ್ ರಸ್ತೆಯಲ್ಲಿ (ಅಂದರೆ ನ್ಯೂ ಚಿತ್ರಾ ಟಾಕೀಸ್ ಬದಿಯಲ್ಲಿ) ನಿರ್ಮಿಸಿದ್ದು ಈಗ ಅದನ್ನು ಗ್ರಾಹಕರ ವಾಸ್ತವ್ಯಕ್ಕೆ ಬಿಟ್ಟು ಕೊಡಲಾಗಿದೆ . ಮತ್ತೆರಡು ಯೋಜನೆಗಳು ನಗರದ ಲೋವರ್ ಕಾರ್‌ಸ್ಟ್ರೀಟ್ ಮತ್ತು ಇನ್ನೊಂದು ಕದ್ರಿ ಮಲ್ಲಿಕಟ್ಟೆಯ ಬಳಿಯಲ್ಲಿ ನಿರ್ಮಿಸುತ್ತಿದ್ದು, ಮಧ್ಯಮ ಗಾತ್ರದ ಎರಡು ಯೋಜನೆಗಳೂ ಅತೀ ಕಡಿಮೆ ದರದಲ್ಲಿ ಒದಗಿಸುತ್ತಿದ್ದಾರೆ ಹಾಗೂ ಪ್ರಸ್ತುತ ಕೇಂದ್ರದ ಸಬ್ಸಿಡಿ ಯೋಜನೆಗಳಿಗೆ ಅನ್ವಯವಾಗಲಿದೆ.

                                           Akshata Palace, Carstreet cross road Mangalore (Completed)

ಅವರ ಮಾತುಗಳಲ್ಲಿ ಹೇಳುವಂತೆ, ಅವರು 1995 ರಲ್ಲಿ ಆರಂಭಿಸಿದ ಸಮಯದಲ್ಲಿ ಅತೀ ಕಡಿಮೆ ಸ್ಪರ್ಧೆಯನ್ನು ಎದುರಿಸುತ್ತಿದ್ದರು. ಈಗ ವ್ಯವಹಾರ ಬಂಧುಗಳು ಬಹು ಸಂಖ್ಯೆಯಲ್ಲಿ ವಸತಿ ಸಂಕೀರ್ಣಗಳನ್ನು ನಿರ್ಮಿಸುತ್ತಿದ್ದರೂ, ಅವರಿಗೆ ಅವರದೇ ಆದ ಒಂದು “ಗ್ರಾಹಕ ವಲಯ” ಇರುವುದರಿಂದ ಯಾವುದೇ ಸ್ಪರ್ಧೆಯೂ ಅವರಿಗೆ ಅಷ್ಟೊಂದು ಸಮಸ್ಯೆಯಾಗಿಲ್ಲವಂತೆ. ಅವರ ಎಲ್ಲಾ ಕಟ್ಟಡಗಳು ಅವರ ಸ್ವಂತ ನಿರ್ಮಾಣ ಸಂಸ್ಥೆಯ  ಮೂಲಕ ನಿರ್ಮಾಣಗೊಳ್ಳುತ್ತಿದೆ. ಇದರ ಪ್ರತಿ ಹಂತಗಳಲ್ಲಿ ತಾವೇ ಖುದ್ದಾಗಿ ನಿರ್ವಹಣೆ ಮಾಡಿಸುವುದರಿಂದ ಅಂತಿಮವಾಗಿ ಗ್ರಾಹಕರಿಗೆ ಉತ್ತಮವಾದ ಉತ್ಪನ್ನವನ್ನು ನೀಡಲು ಸಹಕಾರಿಯಾಗುವುದು ಎಂದು ಹೇಳಿದರು.

                                  Anoosha Residency, George Martis Road Mangalore (Under construction)

ಅಲ್ಲದೇ ಭವಿಷ್ಯದಲ್ಲಿ ಫಿಶರೀಸ್ ಕಾಲೇಜಿನ ಪರಿಸರದಲ್ಲಿ ಸುಮಾರು 50 ಮನೆಗಳ 4 ಬ್ಲಾಕ್ ನಿರ್ಮಿಸಲಿದ್ದು, ಅದರ ಬಜೆಟ್ ಸುಮಾರು ರೂ 10 ಲಕ್ಷದಿಂದ ಆರಂಭವಾಗಿ ಸುಮಾರು ರೂ 20 ಲಕ್ಷದ ಒಳಗೆ ದೊರೆಯಲಿದೆ. ರೂ 20 ಲಕ್ಷಗಳ ಒಳಗೆ 3 ಬಿ.ಎಚ್.ಕೆ ಮನೆಗಳು ಕಾರು ಪಾರ್ಕಿನ ಸಮೇತ ಒದಗಿಸಲಿದ್ದಾರೆ. 2020 ರಲ್ಲಿ ಬೆಳ್ಳಿ ಹಬ್ಬ ಆಚರಿಸಲಿರುವ ಈ ಸಂಸ್ಥೆಯು 2020 ದೀಪಾವಳಿಯಂದು ತಮ್ಮ 25 ನೇ ಮಹಾ ಯೋಜನೆಯಾದ “ಅಪೂರ್ವ 25” ಆರಂಭಿಸಲು ಯೋಚಿಸಿದೆ.

                                         Ashiyan Homes Lower Carstreet Mangalore (Under construction)

 

Address:

                  “Apoorva Builders”

                  Ground floor,

                 “Asheesh apartments”,

                  1st Cross, Kodialguthu East road,

                   Mangalore – 575003

                   Mob: +91 9845084407, +91 8050084407

                    Land: 0824-2492417, 0824-2493417

                   www.apoorvabuilders.com

                   info@apoorvabuilders.com

 

Completed projects

 

 

 

Related posts

9 Comments

 1. Dinesh Shetty

  I had booked flat no.901 in Apeksha. I withdrew the amount in the middle. Today i regret doing that. I had booked that apartment for Rs.16 lakhs. Today the worth of the same apartment is around 85 to 90 lakhs. I guess that was the biggest mistake which I made in my whole life……………

  Reply
 2. Vijay Sequira

  when i Had returned from Kuwait, I had invested in Apeksha 904. but suddenly the market fell in 2010. Builder himself resold me the flat with minimal profit. After that i struggled alot to buy a flat in that location with the same budget. I never found one……..

  Reply
 3. Rakesh Shetty

  I sold an apartment in apeksha due to financial problems … May be i shouldnt have sold that…. Today i would have earned 5 times more the price that i had paid that day

  Reply
 4. Devdas Shenoy

  Brought the flat in the very begining when the building was being constructed. Trust me totally worth it……..Today if i sell it i may earn thrice the amount i had paid…. Thanks Apoorva

  Reply
 5. Madhav Shet

  I guess i made a right choice in selecting the flat. I brought a flat in Anannya in 2007 at a very affordable rate….. the worth of the flat today is around 65 lakhs….. Shettre thanks:)

  Reply
 6. Venkatesh Pai

  Today the cost of the land is 25 Lakhs per cents in kodialguthu area. I had brought the flat for Rs.10 Lakhs… today the worth is more than 50 lakhs…. i cant even imagine the difference!!!!!!!!!!

  Reply
 7. Sathish Nalluruga

  i brought a flat no 203 in Annanya. Thanks for apoorva for providing such a beautiful flat which is located close to malls, markets colleges that too at affordable budgets…………

  Reply
 8. Rajath Hegde

  In order to buy a flat in bangalore ,i sold the flat for around three times the cost that i had paid today it costs around 7 times the amount that i had paid…maybe i wasn’t lucky enough.

  Reply
 9. Manohar Rao

  Apoorva builders- A company which delivers top quality infrastructure at affordable prices………..Proud owner of a flat in Anannya Apts…

  Reply

Leave a Reply