Header Ads
Header Ads
Header Ads
Breaking News

ಭಿನ್ನ ಸಾಮರ್ಥ್ಯ ಮಕ್ಕಳಿಗಾಗಿ ವಿವಿಧ ಕ್ರೀಡೆಗಳ ತರಭೇತಿ ರಾಷ್ಟ್ರೀಯ ಸ್ಪೆಷಲ್ ಓಲಿಂಪಿಕ್ಸ್ ಸಂಸ್ಥೆಯು ಆಯೋಜನೆ ರಾಜ್ಯದ ಹಲವಾರು ಕಡೆಗಳಲ್ಲಿ ತರಭೇತಿ ಕಾರ್ಯಾಗಾರ

ಭಿನ್ನ ಸಾಮರ್ಥ್ಯ ಮಕ್ಕಳಿಗಾಗಿ ವಿವಿಧ ಕ್ರೀಡೆಗಳ ತರಭೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಳೆದ ಹಲವಾರು ವರ್ಷಗಳಿಂದ ರಾಷ್ಟ್ರೀಯ ಸ್ಪೆಷಲ್ ಓಲಿಂಪಿಕ್ಸ್ ಸಂಸ್ಥೆಯು ಎಲ್ಲಾ ರಾಜ್ಯಗಳಲ್ಲೂ ಆಯೋಜಿಸಲಾಗುತ್ತಿದೆ. ಅದರಂತೆ ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ 2 ದಿನಗಳ ಕಾಲಗಳ ತರಭೇತಿ ಕ್ರೀಡಾಕೂಟವನ್ನು ನಡೆಸಲಾಗುತ್ತಿದೆ. ಎಳೆ ವಯಸ್ಸಿನ ಭಿನ್ನ ಸಾಮರ್ಥ್ಯ ಕ್ರೀಡಾಪಟುಗಳನ್ನು ಮುಂದಿನ ದಿನಗಳಲ್ಲಿ ಕ್ರೀಡಾಪಟುಗಳಾಗಿ ಆಯೋಜಿಸಲಾಗುತ್ತಿದೆ. ಇದರಲ್ಲಿ ಸುಮಾರು 2ರಿಂದ 7 ವರುಷದ ಭಿನ್ನ ಸಾಮರ್ಥ್ಯ ಮಕ್ಕಳು ಕ್ರೀಡಾಪಟುಗಳಾಗಿ ತರಭೇತಿಯನ್ನ ಪಡೆದುಕೊಳ್ಳುತ್ತಿದ್ದಾರೆ, ಈ ನಡುವೆ ಭಿನ್ನ ಸಾಮರ್ಥ್ಯದ ಮಕ್ಕಳ ಹೆತ್ತವರಿಗದೀ ತರಭೇತಿಯನ್ನು ಆಯೋಜನೆ ಮಾಡಲಾಗುತ್ತಿದೆ

Related posts

Leave a Reply