Breaking News

ಮಂಗಳೂರು ವಿ.ವಿ ಬಿ.ಎಡ್ ಪರೀಕ್ಷೆ : ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯಕ್ಕೆ 3 ರ್ಯಾಂಕ್

ಮೂಡುಬಿದಿರೆ: 2014-15ನೇ ಸಾಲಿನ ಮಂಗಳೂರು ವಿಶ್ವವಿದ್ಯಾಲಯ ಬಿ.ಎಡ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯ ಮೂರು ರ್ಯಾಂಕ್‍ಗಳನ್ನು ತನ್ನದಾಗಿಸಿಕೊಂಡಿದೆ.
ಆಳ್ವಾಸ್‍ನ ವಿದ್ಯಾರ್ಥಿನಿ ವಿನಿತಾ ಮರಿಯಾ ಡಿ’ಸೋಜ 8ನೇ ರ್ಯಾಂಕ್, ವಾಣಿ ವಿ. 9ನೇ ರ್ಯಾಂಕ್ ಹಾಗೂ ಸಮೀರಾ 10ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಶ್ಲಾಘಿಸಿದ್ದಾರೆ

Related posts

Leave a Reply