Breaking News
CPL in Havana island

ಕಾಮಿಡಿ ಪ್ರೀಮಿಯರ್ ಲೀಗ್‍ ನಲ್ಲಿ ಇನ್ನು ಫೇಸ್‍ಆಫ್ ಸ್ಪರ್ಧೆ

  • 16 ತಂಡಗಳಿಗೆ ಇಲ್ಲಿ ಅಗ್ನಿಪರೀಕ್ಷೆ
  • ಇಲ್ಲಿ ನಡೆಯಲಿದೆ 8 ತಂಡಗಳ ಆಯ್ಕೆ
  • ‘ ಎ ‘ ಪೂಲ್  ‘ ಬಿ ‘  ಪೂಲ್‍ನಲ್ಲಿ ಯಾರು ನಿಮ್ಮ ಫೇವರೇಟ್!
  • 2 ತಂಡಗಳ ನಡುವೆ ಕಾಮಿಡಿ ಮ್ಯಾಚ್

ಇದು ವಿ4 ನ್ಯೂಸ್ ಹಾಗೂ ಹವಾನ ಲ್ಯಾಂಡ್ ಪ್ರಸ್ತುತ ಪಡಿಸುವ ಕಾಮಿಡಿ ಪ್ರೀಮಿಯರ್ ಲೀಗ್ .

ಮೇ 30 ರಂದು ಬೊಕ್ಕಪಟ್ನದ ಹವಾನ ಐಲ್ಯಾಂಡ್‍ನಲ್ಲಿ.